21 “ಮಿಗ್’ ಖರೀದಿಗೆ ಬೇಡಿಕೆ
Team Udayavani, Apr 5, 2019, 6:00 AM IST
ಹೊಸದಿಲ್ಲಿ: ಸಮರ ವಿಮಾನಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆ (ಐಎಎಫ್), ರಷ್ಯಾ ನಿರ್ಮಿತ 21 ಮಿಗ್-29 ವಿಮಾನಗಳನ್ನು ಖರೀದಿಸುವಂತೆ ಕೇಂದ್ರ ಸರಕಾರಕ್ಕೆ ಸದ್ಯದಲ್ಲೇ ಮನವಿ ಮಾಡಲಿದೆ ಎಂದು ಐಎಎಫ್ನ ಹಿರಿಯ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ತಲಾ 16ರಿಂದ 18 ಯುದ್ಧ ವಿಮಾನ ಗಳು ಇರುವ 42 ಯುದ್ಧ ವಿಮಾನಗಳ ತುಕಡಿಗಳು ಐಎಎಫ್ಗೆ ಆವಶ್ಯಕತೆಯಿದೆ.
ಸದ್ಯಕ್ಕೆ ಇಂಥ 30 ತುಕಡಿಗಳು ಮಾತ್ರ ಇದ್ದು, ಇನ್ನೂ, 12 ತುಕಡಿಗಳ ಕೊರತೆಯಿದೆ. ಹಾಗಾಗಿ, ಮಿಗ್-29 ಮಾದರಿಯ 21 ವಿಮಾನ ಗಳನ್ನು ಕೊಳ್ಳಬೇಕೆಂದು ಐಎಎಫ್ ಮನವಿ ಮಾಡಲು ತೀರ್ಮಾ ನಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಂದ ಹಾಗೆ, ಫ್ರಾನ್ಸ್ ಮೂಲದ ರಫೇಲ್ ಯುದ್ಧ ವಿಮಾನಗಳು ಇದೇ ವರ್ಷ ಸೆಪ್ಟಂಬರ್ನಿಂದ ಐಎಎಫ್ಗೆ ಸೇರ್ಪಡೆಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.