ಶಂಕರನಾರಾಯಣ: ವಿಜಯನಗರ ಕಾಲದ ಶಾಸನ ಪತ್ತೆ
Team Udayavani, Apr 9, 2019, 6:30 AM IST
ಕುಂದಾಪುರ: ಶಂಕರನಾರಾಯಣ ಸಮೀಪದ ಭೋಗರಮಕ್ಕಿ ನವೀನ್ ಕುಲಾಲ್ ಎಂಬವರ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನವೊಂದನ್ನು ಪತ್ತೆ ಹಚ್ಚಲಾಗಿದೆ.
ಪ್ರದೀಪ ಕುಮಾರ್ ಬಸೂÅರು ಅವರ ನೇತೃತ್ವದಲ್ಲಿ, ಪ್ರವೀಣ್ ಕೊಂಡಳ್ಳಿ, ನಿರಂಜನ್ ಸಿದ್ಧಾಪುರ, ಮನೋಹರ ಬಿಲ್ಲವ, ಕೃಷ್ಣ ಕಂಡೂÉರು, ನವೀನ ಕುಲಾಲ್ ಮೊದಲಾದವರು ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಪುರಾತತ್ವ ತಜ್ಞ ಪ್ರೊ| ಮುರುಗೇಶಿ ಅವರು ಈ ಶಿಲಾ ಶಾಸನದ ಇತಿಹಾಸ, ಹಿನ್ನೆಲೆಯ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.