ಮಲ್ಪೆ ಬಂದರು: ಏಡಿಯ ಕೂರ್ಮಾವತಾರ…!
Team Udayavani, Apr 10, 2019, 6:30 AM IST
ಮಲ್ಪೆ: ಆಮೆಯ ರೂಪವನ್ನು ಹೋಲುವ ಅಪರೂಪದ ಏಡಿ (ಕ್ರಾಬ್) ಒಂದು ಮೀನುಗಾರರ ಬಲೆಗೆ ಬಿದ್ದು ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕಾಣಸಿಕ್ಕಿದೆ. ಮಂಗಳವಾರ ಬೆಳಗ್ಗೆ ರಾಜ್ಕುಮಾರ್ ಅವರಿಗೆ ಸೇರಿದ ರಿದ್ದಿಸಿದ್ದಿ ಆಳಸಮುದ್ರ ಬೋಟಿನಲ್ಲಿ ಮೀನು ಇಳಿಸುವ ವೇಳೆ ಮೀನಿನ ರಾಶಿಯಲ್ಲಿ ಕಂಡುಬಂದಿದೆ.
ಸುಮಾರು 750 ಗ್ರಾಂ ತೂಕವಿದ್ದು, ಕೆಂಪು ಕಾಲುಗಳನ್ನು ಹೊಂದಿದೆ. ಈ ಏಡಿಯ ಮೈಯ ಹೊರ ಚಿಪ್ಪು ಮತ್ತು ತಲೆ ಭಾಗ ಆಮೆಯ ರೂಪವನ್ನು ಹೋಲುತ್ತಿದೆ. ಈ ಅಪರೂಪದ ಏಡಿಯನ್ನು ನೋಡಲು ನೂರಾರು ಜನ ಸೇರಿದ್ದರು. ಮಲ್ಪೆ ಮಧುಚೇತನ್ ಅವರು ಫೋಟೋ ಕ್ಲಿಕ್ಕಿಸಿ ಪತ್ರಿಕೆಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.