ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಗರಿಗಳ ರವಿವಾರ ಆಚರಣೆ
Team Udayavani, Apr 16, 2019, 6:30 AM IST
ಕಲ್ಯಾಣಪುರ: ಉಡುಪಿ ಧರ್ಮಪ್ರಾಂತ್ಯದ ಮಹಾ-ದೇವಾಲಯವಾಗಿರುವ (ಕೆಥೆಡ್ರಲ್) ಕಲ್ಯಾಣಪುರದ ಪವಾಡ ಮಾತೆಯ ದೇವಾಲಯದಲ್ಲಿ “ಗರಿಗಳ ರವಿವಾರ’ ಆಚರಣೆ ನಡೆಯಿತು.
ಇದು ಏಸುಕ್ರಿಸ್ತರು ವೈಭವದಿಂದ ಜೆರುಸಲೇಂ ನಗರ ಪ್ರವೇಶಿಸಿದ ಪುಣ್ಯಸ್ಮರಣೆಯ ಸಂಕೇತ. ಪವಿತ್ರ ವಾರದ ಆಚರಣೆಗೆ ತಯಾರಿಯಾಗಿ ಈ ಆಚರಣೆಯನ್ನು ಕ್ರೈಸ್ತ¤ ಅನುಯಾಯಿಗಳು ಪ್ರತೀ ವರ್ಷವೂ ಮಾಡುತ್ತಾರೆ.
ಕಲ್ಯಾಣಪುರ ಮಹಾದೇವಾಲಯದ ರೆ|ಫಾ| ಲಾರೆನ್ಸ್ ಡಿ’ಸೋಜಾ ಅವರು ಪ್ರಧಾನ ಗುರುಗಳಾಗಿ ಈ ಆಚರಣೆ ನೆರವೇರಿಸಿದರು. ಸಹಾಯಕ ಧರ್ಮಗುರು ರೆ|ಫಾ| ಕ್ಯಾನ್ಯೂಟ್ ನೊರೊನ್ಹಾ , ರೆ|ಫಾ| ಲ್ಯಾನ್ಸಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ಈ ಮೆರವಣಿಗೆ ಮಿಲಾಗ್ರಿಸ್ ಆಂಗ್ಲಮಾಧ್ಯಮ ಶಾಲೆಯ ವಠಾರದಿಂದ ಆರಂಭಗೊಂಡು ದೇವಾಲಯದಲ್ಲಿ ಬಲಿಪೂಜೆಯ ಮುಖಾಂತರ ಕೊನೆಗೊಂಡಿತು. ನೂರಾರು ಭಕ್ತರು ಮೆರವಣಿಗೆ, ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.