ಜಮ್ಮು : ಚುನಾವಣಾ ಅಧಿಕಾರಿಗಳ ಮೇಲೆ ಸೇನೆಯಿಂದ ಹಲ್ಲೆ; FIR ದಾಖಲಿಸಲು ಆಗ್ರಹ

Team Udayavani, Apr 17, 2019, 11:10 AM IST

Indian-Army-patrol-730

ಜಮ್ಮು : ಚುನಾವಣಾ ಕರ್ತವ್ಯದಲ್ಲಿ ತಾನು ಹಾಗೂ ಸಹೋದ್ಯೋಗಿಗಳು ತೊಡಗಿಕೊಂಡಿದ್ದ ವೇಳೆ ತಮ್ಮ ಮೇಲೆ ಸೇನಾ ಸಿಬಂದಿಗಳು ಹಲ್ಲೆ ನಡೆಸಿದ್ದಾರೆ; ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಳ್ಳುವಲ್ಲಿ ತಮಗೆ ಸೇನಾ ಸಿಬಂದಿಗಳು ಅಡ್ಡಿ ಪಡಿಸಿದ್ದಾರೆ; ಆದುದರಿಂದ ಅವರ ವಿರುದ್ಧ ಎಫ್ಐಆರ್‌ ದಾಖಲಾಗಬೇಕು ಎಂದು ಜಮ್ಮು ಕಾಶ್ಮೀರದ ಪೌರಾಧಿಕಾರಿಯೋರ್ವರು ಆಗ್ರಹಿಸಿದ್ದಾರೆ.

ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವವರ, ಬೆದರಿಕೆ ಒಡ್ಡುವವರ ಮತ್ತು ಹಿಂಸೆಗೆ ಯತ್ನಿಸುವವರನ್ನು ಶಿಕ್ಷಿಸುವುದಕ್ಕಿರುವ ಕಾನೂನಡಿ ಸೇನಾ ಸಿಬಂದಿಗಳನ್ನು ದಂಡಿಸಬೇಕು; ಅದಕ್ಕಾಗಿ ಅವರ ವಿರುದ್ಧ ಎಫ್ ಐ ಆರ್‌ ದಾಖಲಿಸಬೇಕು ಎಂದು ಆ ಅಧಿಕಾರಿ ಹೇಳಿದ್ದಾರೆ.

ಭದ್ರತಾ ಸಿಬಂದಿಗಳಿಂದ ಹಲ್ಲೆಗೆ ಗುರಿಯಾಗಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ (ಎಸ್‌ಡಿಎಂ) ಗುಲಾಮ್‌ ರಸೂಲ್‌ ವಾನಿ ಅವರು ಕಾಜೀಗಂಜ್‌ ಎಸ್‌ಎಚ್‌ಓ ಗೆ ಬರೆದಿರುವ ಪತ್ರದಲ್ಲಿ ಘಟನೆಯನ್ನು ಹೀಗೆ ವಿವರಿಸಿದ್ದಾರೆ :

ಅನಂತ್‌ನಾಗ್‌ ಡೆಪ್ಯುಟಿ ಕಮಿಷನರ್‌ ಅವರ ಸೂಚನೆ ಪ್ರಕಾರ ನಾನು ನಿನ್ನೆ ಮಂಗಳವಾರ ಬೆಳಗ್ಗೆ 10.40ಕ್ಕೆ ಇತರ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾರಿಗೆ ಸಮಸ್ಯೆಯನ್ನು ಬಗೆಹರಿಸಲು ಅನಂತ್‌ನಾಗ್‌ನ ವೆಸ್ಸೂ ಗೆ ಹೋಗುತ್ತಿದ್ದಾಗ ಸೇನಾ ಸಿಬಂದಿಗಳು ಎಲ್ಲ ಪೌರ ವಾಹನಗಳನ್ನು ತಡೆಯುತ್ತಿದ್ದರು; ಅಂತೆಯೇ ನಮ್ಮ ವಾಹನವನ್ನೂ ತಡೆದರು. ಆದರೆ ಅದು ಸೇನಾ ವಾಹನಗಳಿಗಾಗಿ ಇರುವ ನಿರ್ಬಂಧದ ದಿನವಾಗಿರಲಿಲ್ಲ.

ನಾವು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳೆಂದು ಊರ್ಜೂ ದಲ್ಲಿನ ಸೇನಾ ಸಿಬಂದಿಗಳಿಗೆ ತಿಳಿಸಿದೆವು. ಆ ಪ್ರಕಾರ ಅವರು ನಮಗೆ ವೆಸ್ಸೂ ಕಡೆಗೆ ಹೋಗಲು ಅನುಮತಿ ನೀಡಿದರು. ಆದರೆ ಮುಂದೆ ದಾಲ್‌ವಾಚ್‌ನಲ್ಲಿ ಮತ್ತೆ ನಮ್ಮನ್ನು ಅಲ್ಲಿನ ಸೇನಾ ಸಿಬಂದಿಗಳು ತಡೆದರು. ಸೇನಾ ವಾಹನ ಸಾಲು ಸಾಗಿ ಹೋಗುವ ತನಕ ನೀವು ಸಾಗುವಂತಿಲ್ಲ ಎಂದು ನಮಗೆ ಹೇಳಿದರು.

ಸೇನಾ ವಾಹನಗಳು ಸಾಗುವ ತನಕವೂ ನಾವು ಅವರ ಆದೇಶವನ್ನು ಪಾಲಿಸಿದೆವು. ಹಾಗಿದ್ದರೂ ಸೇನಾ ಸಿಬಂದಿ ವಿನಯ್‌ ಕುಮಾರ್‌ ಎಂಬವರು ನಮ್ಮ ವಾಹನದ ಚಾಲಕನನ್ನು ನಿರ್ದಯವಾಗಿ ಹೊಡೆದು ಹಲ್ಲೆ ಮಾಡಿ ವಾಹನಕ್ಕೆ ಹಾನಿ ಉಂಟುಮಾಡಿದರು. ಚಾಲಕನ ಶರ್ಟ್‌ ಕಾಲರ್‌ ಪಟ್ಟಿಯನ್ನು ಹಿಡಿದು ಆತನನ್ನು ಗನ್‌ ಪಾಯಿಂಟ್‌ನಲ್ಲಿ 20 ಮೀಟರ್‌ ದೂರದ ವರೆಗೂ ಎಳೆದೊಯ್ದರು. ಬಳಿಕ ಚಾಲಕನ ಮತ್ತು ನನ್ನ ಮೊಬೈಲ್‌ ಫೋನ್‌ ಕಿತ್ತು ಕೊಂಡು ಅದನ್ನು ಪುಡಿಗುಟ್ಟಿದರು. ನಮ್ಮ ಜತೆಗಿದ್ದ ಇತರ ಪೌರಾಧಿಕಾರಿಗಳ ಮೇಲೆ ಭದ್ರತಾ ಸಿಬಂದಿ ಹಲ್ಲೆ ಮಾಡಿದರು.

ಟಾಪ್ ನ್ಯೂಸ್

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

ಜೆಪಿಸಿ ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ:ಅಸಾಸುದ್ದೀನ್‌ ಒವೈಸಿ

JPC ಅಧ್ಯಕ್ಷ ಪಾಲ್‌ ಕರ್ನಾಟಕ ಪ್ರವಾಸ ಏಕಪಕ್ಷೀಯ: ಅಸಾಸುದ್ದೀನ್‌ ಒವೈಸಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.