ಭಾರತದ ಎ-ಸ್ಯಾಟ್ ಮಿಸೈಲ್‌ನಿಂದ ಚೀನ ವಿರುದ್ಧದ ಪೈಪೋಟಿ ಹೆಚ್ಚಲಿದೆ: ಅಮೆರಿಕ ಪರಿಣತ
Team Udayavani, Apr 17, 2019, 3:22 PM IST
ವಾಷಿಂಗ್ಟನ್ : ಭಾರತ ಕಳೆದ ತಿಂಗಳಲ್ಲಿ ಯಶಸ್ವಿಯಾಗಿ ನಡೆಸಿರುವ ಎ-ಸ್ಯಾಟ್ ಮಿಸೈಲ್ ಪರೀಕ್ಷೆಯು ಚೀನವನ್ನೇ ನೇರವಾಗಿ ಗುರಿ ಇರಿಸಿಕೊಂಡಿರುವುದರಿಂದ ಬೀಜಿಂಗ್ ಮತ್ತು ಹೊಸದಿಲ್ಲಿ ನಡುವಿನ ಪೈಪೋಟಿ ಹೆಚ್ಚಾಗುವ ಸಂಭವವಿದೆ ಎಂದು ಅಮೆರಿಕದ ಉನ್ನತ ಪರಿಣತ ಹೇಳಿದ್ದಾರೆ.
ಎ-ಸ್ಯಾಟ್ ಮಿಸೈಲ್ ಪರೀಕ್ಷೆಯ ಹೊರತಾಗಿಯೂ ಭಾರತ ಬಾಹ್ಯಾಕಾಶ ಸ್ಪರ್ಧೆಯಲ್ಲಿ ತೊಡಗಲು ಸುದೀರ್ಘ ಮಾರ್ಗವನ್ನು ಕ್ರಮಿಸಬೇಕಾಗಿದೆ ಎಂದವರು ಹೇಳದ್ದಾರೆ.
ಭಾರತ ಕಳೆದ ಮಾರ್ಚ್ 27ರಂದು ಎ-ಸ್ಯಾಟ್ ಮಿಸೈಲ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಈ ಸಾಧನೆಗೈದಿರುವ ವಿಶ್ವದ ಇತರ ಮೂರು ರಾಷ್ಟ್ರಗಳಾಗಿರುವ ಅಮೆರಿಕ, ರಶ್ಯ ಮತ್ತು ಚೀನದ ಸಾಲಿಗೆ ಸೇರಿದೆ ಎಂದು ಅಮೆರಿಕ ಪರಿಣತ ಆ್ಯಶ್‌ಲೇ ಜೆ ಟೆಲಿಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.