![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 18, 2019, 6:11 AM IST
ಬಜಪೆ: ಶಾಸ್ತ್ರೀಯ ಸಂಗೀತವು ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು,ಎಳೆವೆಯಲ್ಲಿ ಸಂಗೀತವನ್ನು ತದೇಕಚಿತ್ತದಿಂದ ಅಭ್ಯಸಿಸಿದಾಗ ಭವಿಷ್ಯದಲ್ಲಿ ಸಂಗೀತ ಸಾಮ್ರಾಜ್ಞೆಗಳಾಗುವುದರಲ್ಲಿ ಸಂಶಯವಿಲ್ಲ ಎಂದು ವಿದುಷಿ ಸುಚಿತ್ರಾ ಹೊಳ್ಳ ಹೇಳಿದರು.
ಬಜಪೆ ಶಾಂತಿ ಕಲಾ ಕೇಂದ್ರದ ವತಿಯಿಂದ ಶಾಂತಿ ಕಲಾ ಕೇಂದ್ರದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಇವರಿಂದ ಆಯ್ದ ಕೃತಿಗಳು ಮತ್ತು ಸಂಗೀತ ಮನೋಧರ್ಮದ ಕಾರ್ಯಾಗಾರ ಹಾಗೂ ಭಜನ್‌ಗಳ ಕಲಿಕೆ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.
ಕಾರ್ಯಾಗಾರವನ್ನು ರೋಹಿಣಿ ರಾಘವೇಂದ್ರ ಆಚಾರ್ ಉದ್ಘಾಟಿಸಿದರು. ಸಂಯೋಜಿಕಿ ಚಂದ್ರಕಲಾ ರವಿರಾಜ ಆಚಾರ್ ನಿರೂಪಿಸಿದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.