ಉತ್ತರಾರ್ಧದಲ್ಲಿ 2ನೇ ಹಂತದ ಲೋಕಸಮರದ ಮತಸಂಭ್ರಮ
Team Udayavani, Apr 23, 2019, 1:27 PM IST
ಕರ್ನಾಟಕದ 2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಯಿಂದ ಮತದಾನ ನಡೆಯುತ್ತಿದೆ. ಉತ್ತರ ಕನ್ನಡ, ಗುಲ್ಬರ್ಗ, ಅಫ್ಜಲ್ ಪುರ್, ದಾವಣಗೆರೆ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಶಿವಮೊಗ್ಗ-ಬೈಂದೂರು, ಧಾರವಾಡ ಸೇರಿದಂತೆ ಉತ್ತರಾರ್ಧದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಕೆಲವೆಡೆ ಇವಿಎಂ ದೋಷದಿಂದಾಗಿ ತಡವಾಗಿ ಮತದಾನ ಆರಂಭಗೊಂಡಿದೆ. ಲೋಕಸಮರದ 2ನೇ ಹಂತದ ಮತಗಟ್ಟೆಯ ಝಲಕ್ ನ ವಿಡಿಯೋ ಇಲ್ಲಿದೆ..
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.