“ಚಲನಚಿತ್ರ ವೀಕ್ಷಣೆ ವಿಮರ್ಶಾತ್ಮಕವಾದಾಗ ರಸಗ್ರಹಣ ಸಾಧ್ಯ’
Team Udayavani, Apr 25, 2019, 6:30 AM IST
ಉಡುಪಿ: ಚಲನಚಿತ್ರಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರಭಾವದ ಹಿನ್ನೆಲೆ ಇದೆ. ನಿರ್ದೇಶಕ ದೃಶ್ಯ, ಶ್ರಾವ್ಯ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ತನ್ನ ಉದ್ದೇಶಕ್ಕೆ ತಕ್ಕನಾಗಿ ಚಿತ್ರೀಕರಿಸುತ್ತಾನೆ. ಆದರೆ ಪ್ರೇಕ್ಷಕ ಚಲನಚಿತ್ರಗಳನ್ನು ವೀಕ್ಷಿಸುವಾಗ ಸತ್ಯಾಸತ್ಯತೆಯ ಅರಿವಿನ ಪ್ರಜ್ಞೆಯಿಂದ ವೀಕ್ಷಿಸಬೇಕೇ ಹೊರತು ಭಾವುಕರಾಗಿ ಅಲ್ಲ. ಪ್ರೇಕ್ಷಕ ಗ್ರಾಹಕ ಬಯಕೆಗಳನ್ನು ಮೀರಿ, ಚಲನಚಿತ್ರಗಳನ್ನು ನೋಡುವುದಕ್ಕಿಂತ ವಿಮಶಾìತ್ಮಕವಾಗಿ ಕಾಣುವುದರ ಮೂಲಕ ಅರ್ಥೈಸಿಕೊಂಡಾಗ ‘ರಸಗ್ರಹಣ’ ಸಾಧ್ಯ ಎಂದು ಚಲನಚಿತ್ರ ವಿಮರ್ಶಕ ಪ್ರೊ| ಕೆ. ಫಣಿರಾಜ್ ಹೇಳಿದರು.
ಡಾ| ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ತೃತೀಯ ಸೆಮಿಸ್ಟರ್ ವಿದ್ಯಾರ್ಥಿ ಶಿಕ್ಷಕರಿಗಾಗಿ ನಡೆದ “ಚಲನಚಿತ್ರ ರಸಗ್ರಹಣ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಚಲನಚಿತ್ರ ತಾಂತ್ರಿಕತೆ ಮತ್ತು ಅದು ಜನಸಾಮಾನ್ಯರ ಮೇಲೆ ಬೀರುವ ಪರಿಣಾಮ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಕಾಲೇಜಿನ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್ ಕಾರ್ಯಾಗಾರದ ಉದ್ದೇಶ ನಿರೂಪಿಸಿದರು. ಖ್ಯಾತ ಕತೆಗಾರ್ತಿ ವೈದೇಹಿ ಅವರ “ದಾಳಿ’ ಕಥಾಧಾರಿತ ಮೇದಿನಿ ಕೆಳಮನೆ ನಿರ್ದೇಶನದ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.