ಕಾಸರಗೋಡು ಗಿಡ್ಡ ತಳಿ ಹಸು ವಂಶಾಭಿವೃದ್ಧಿ ಯೋಜನೆ
Team Udayavani, Apr 25, 2019, 6:02 AM IST
ಕಾಸರಗೋಡು: ಕಾಸರಗೋಡು ಗಿಡ್ಡ ತಳಿಯ ಹಸುಗಳ ವಂಶವೃದ್ಧಿಯ ಗುರಿಯೊಂದಿಗೆ ಕಾಸರಗೋಡು ಡ್ವಾರ್ಫ್ ಕನ್ಸರ್ವೇಶನ್ ಸೊಸೈಟಿ ನೂತನ ಯೋಜನೆ ಆವಿಷ್ಕರಿಸಲು ಮುಂದಾಗಿದೆ.
ಅಂಬಲತ್ತರದಲ್ಲಿರುವ ಫಾರ್ಮ್ನಿಂದ ಹೋರಿಗಳನ್ನು ಹಾಗು ಹಸುಗಳನ್ನು ಸಾಕಲು ಹೈನುಗಾರಿಕಾ ಕೃಷಿಕರಿಗೆ ನೀಡುವುದು ನೂತನ ಯೋಜನೆಯಾಗಿದೆ.
ಜೈವಿಕ ಕೃಷಿ ಪ್ರೋತ್ಸಾಹಿಸಲು ಕಮ್ಯೂನಿಟ್ ಕನ್ಸರ್ವೇಶನ್ ಪ್ರೋಗ್ರಾಂ ಪ್ರಕಾರ ಯೋಜನೆ ಜಾರಿಗೊಳಿಸಲಾಗುವುದು. ಕೃಷಿಕರಿಗೆ ಸಾಕಲು ನೀಡುವ ಕರುಗಳನ್ನು ಎರಡು ವರ್ಷದ ಬಳಿಕ ಮರಳಿ ನೀಡಬೇಕು. ಅನ್ಯ ತಳಿಯ ಹಸುಗಳೊಂದಿಗೆ ಸಂಪರ್ಕ ಹೊಂದಿ ಹಸುವಿನ ತಳಿ ಬದಲಾಗದಿರಲು ಜತೆಗೆ ಹೋರಿಗಳನ್ನು ನೀಡಲಾಗುವುದು.
ಒಂದೂವರೆ ವರ್ಷ ಕಳೆದ ಹೋರಿಗಳನ್ನು ನೀಡಲಾಗುತ್ತಿದ್ದು, ಲಭ್ಯತೆಯನ್ನನುಸರಿಸಿ ಹಸುಗಳನ್ನು ಒದಗಿಸಲಾಗುವುದು. ನಿಬಂಧನೆಗಳ ಪ್ರಕಾರ ಹಸು ಸಾಕಣೆಗೆ ಆಸಕ್ತಿಯುಳ್ಳವರಿಗೆ ಬಂಡವಾಳವಿಲ್ಲದೆ ತಮ್ಮ ಸ್ವಂತ ಅಗತ್ಯಕ್ಕೆ ಗೊಬ್ಬರ ಉತ್ಪಾದಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.