ಡೀಸೆಲ್ ಕಾರುಗಳಿಗೆ ಮಾರುತಿ ಗುಡ್‌ಬೈ
Team Udayavani, Apr 26, 2019, 5:45 AM IST
ಹೊಸದಿಲ್ಲಿ: 2020ರ ಎ. 1ರಿಂದ ಭಾರತದಲ್ಲಿ ಕೆಳ ಶ್ರೇಣಿಗಳಲ್ಲಿನ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸಲು ಮಾರುತಿ ಸುಝುಕಿ ತೀರ್ಮಾನಿಸಿದೆ. ಕಂಪನಿಯು, ಡಿಝೈರ್, ಬಲೆನೋ, ಸ್ವಿಫ್ಟ್, ಬ್ರೆಝಾ ಸೇರಿದಂತೆ ಎಸ್-ಕ್ರಾಸ್, ಸಿಯಾಝ್ ಮಾದರಿಗಳಲ್ಲಿ ಡೀಸೆಲ್ ಕಾರುಗಳನ್ನು ತಯಾರಿಸುತ್ತಿದೆ. ಸರಕಾರ ನಿಯಮದಂತೆ, ಮುಂದಿನ ವರ್ಷದಿಂದ ‘ಭಾರತ್-4’ ಮಾದರಿ ಇಂಜಿನ್ ಕಡ್ಡಾಯ ಅಳವಡಿಸಬೇಕಿರುವುದ ರಿಂದ ಅದು ಕೆಳ ಶ್ರೇಣಿಗಳ ಡೀಸೆಲ್ ಕಾರುಗಳ ತಯಾ ರಿಕಾ ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗಾಗಿ, ಆ ಶ್ರೇಣಿಗಳ ಡೀಸೆಲ್ ಕಾರು ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿ ಸಲಾಗಿದೆ. ಉನ್ನತ ಶ್ರೇಣಿಗಳಾದ ಎಸ್-ಕ್ರಾಸ್, ಸಿಯಾಝ್ ಮಾದರಿಗಳ ಡೀಸೆಲ್ ಕಾರುಗಳ ಮಾರಾಟ ಮುಂದುವರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.