![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Apr 27, 2019, 9:33 AM IST
ಹೊಸದಿಲ್ಲಿ:ಮಾಜಿ ವಿಶ್ವ ಸಂದರಿ,ಪ್ರಖ್ಯಾತ ನಟಿ ಸುಷ್ಮಿತಾ ಸೇನ್ ಅವರು ಫ್ಯಾಶನ್ ಮಾಡೆಲ್ ರೊಹಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಷ್ಮಿದಾ ಇನ್‌ಸ್ಟಾಗ್ರಾಮ್ ಪೋಸ್ಟ್ ನೋಡಿದ ಮೇಲೆ ಈ ಬಗ್ಗೆ ವರದಿಯಾಗಿದ್ದು,ರೊಹಮನ್ ಹೆಗಲ ಮೇಲೆ ಕೈಯಿಟ್ಟು ನಿಂತಿರುವಸುಷ್ಮಿತಾ ಬೆರಳಿನಲ್ಲಿ ಆಕರ್ಷಕ ನೀಲಿ ಹರಳಿನ ಉಂಗುರವೊಂದಿದೆ.
ಕಳೆದ ವರ್ಷ ಇಬ್ಬರು ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.
ಎಂಗೇಜ್‌ಮೆಂಟ್ ಬಗ್ಗೆ ಸುಷ್ಮಿತಾ ಸೇನ್ ಆಗಲಿ ರೋಹಮನ್ ಆಗಲಿ ಬಹಿರಂಗವಾಗಿ ಹೇಳಿಕೊಂಡಿಲ್ಲ.
43 ರ ಹರೆಯದ ಸುಷ್ಮಿತಾ ಸೇನ್ ಈಗಗಾಲೆ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಮಾಡೆಲ್ , ನಟನಾಗಿರುವ ರೋಹಮನ್ ಗೀಗ 28 ರ ಹರೆಯ.!
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.