ರಾಮನವಮಿ ಸಂಗೀತೋತ್ಸವ
Team Udayavani, Apr 27, 2019, 11:57 AM IST
ಶ್ರೀರಾಮಸೇವಾ ಮಂಡಳಿ ವತಿಯಿಂದ, ರಾಮ ನವಮಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಉತ್ಸವದ ಈ ವಾರದ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಏ.27, ಶನಿವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15 -9.30- ಮೈಸೂರು ನಾಗರಾಜ್ ಮತ್ತು ಡಾ. ಮೈಸೂರು ಮಂಜುನಾಥ್‌ರಿಂದ ವಯಲಿನ್ ವಾದನ
ಏ.28, ಭಾನುವಾರ
ಸಂಜೆ 6.45-9.30- ಮೈಸೂರು ನಾಗರಾಜ್, ರಾಕೇಶ್ ಚೌರಾಶಿಯ ಮತ್ತು ಅನಿಲ್ ಶ್ರೀನಿವಾಸನ್‌ರಿಂದ ಶಾಸ್ತ್ರೀಯ ಜುಗಲ್‌ಬಂದಿ
ಏ. 29, ಸೋಮವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.45-9.30 ಟಿ.ವಿ.ಶಂಕರನಾರಾಯಣ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
ಏ. 30, ಮಂಗಳವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 7.45-9.45- ಎಂ.ಎಸ್.ಶೀಲಾರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
ಮೇ 1, ಬುಧವಾರ
ಸಂಜೆ 5-6- ಸಂಸ್ಥಾಪಕರ ದಿನಾಚರಣೆ
ಸಂಜೆ 6.15-9.30- ಅಭಿಷೇಕ್ ರಘುರಾಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
ಮೇ 2, ಗುರುವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15-9.30- ಹೈದರಾಬಾದ್ ಸಹೋದರರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
ಮೇ 3, ಶುಕ್ರವಾರ
ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ
ಸಂಜೆ 6.15-9.30- ಸಾಕೇತರಾಮನ್‌ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
ಯಾವಾಗ?: ಏ.27ರಿಂದ ಮೇ 3ರವರೆಗೆ
ಎಲ್ಲಿ?: ವಿಶೇಷ ಚಪ್ಪರ, ಹಳೇ ಕೋಟೆ ಹೈಸ್ಕೂಲ್ ಆವರಣ, ಚಾಮರಾಜಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.