ತುಳುನಾಡ ಪೊರ್ಲು ಸೇವಾ ಟ್ರಸ್ಟ್: ಅಶಕ್ತರಿಗೆ ಆರ್ಥಿಕ ನೆರವು
Team Udayavani, Apr 30, 2019, 6:33 AM IST
ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅಶಕ್ತರಾಗಿರುವ ನಾಲ್ಕು ಕುಟುಂಬಗಳಿಗೆ ಒಟ್ಟು 80,000 ರೂ. ಆರ್ಥಿಕ ನೆರವನ್ನು ರವಿವಾರ ಪ್ರಸ್ಕ್ಲಬ್ನಲ್ಲಿ ನೀಡಲಾಯಿತು.
ಮೆದುಳು ಮತ್ತು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ, ತೋಟತ್ತಾಡಿ ಹರೀಶ್ ಕುಲಾಲ್ ಭವಾನಿ ದಂಪತಿಯ ಮಕ್ಕಳಾದ ಲಾವಣ್ಯಾ ಮತ್ತು ತನ್ವಿತ್ ಅವರ ಚಿಕಿತ್ಸೆಗೆ, ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಶೋಭಾ ದಂಪತಿಯ ಪುತ್ರ ಜಯರಾಮ್ ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿ| ರಾಜು ದೇವಾಡಿಗರ ಪುತ್ರ ಪದ್ಮಪ್ರಸಾದ್ ಇವರಿಗೆ ಹಾಗೂ ಕ್ಯಾನ್ಸರ್ನಿಂದ ಮೃತಪಟ್ಟ ಕಾರ್ಕಳ ತಾ| ವಂಜಾರಕಟ್ಟೆ ದಾಸಂದಕಲ್ಲು ಗಗನ್ ಇವರ ಹೆತ್ತವರಿಗೆ ತಲಾ 20, 000 ರೂ. ನೆರವಿನ ಚೆಕ್ಗಳನ್ನು ಮೂಡುಬಿದಿರೆ ಪ್ರಸ್ಕ್ಲಬ್ನ ಅಧ್ಯಕ್ಷ ವೇಣುಗೋಪಾಲ್, ಸದಸ್ಯರಾದ ಅಶ್ರಫ್ ವಾಲ್ಪಾಡಿ, ಪ್ರೇಮಶ್ರೀ ಕಲ್ಲಬೆಟ್ಟು ಮತ್ತು ಬೆಳುವಾಯಿ ಸೀತಾರಾಮ ಆಚಾರ್ಯ ವಿತರಿಸಿದರು. ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.