ನಕಲಿ ಫೋಟೋ ಟ್ವೀಟ್ ಮಾಡಿದ ರಮ್ಯಾ
Team Udayavani, Apr 30, 2019, 3:00 AM IST
ನವದೆಹಲಿ: ಕಾಂಗ್ರೆಸ್ನ ಮಾಜಿ ಸಂಸದೆ ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಜಿ ನಾಯಕ ಅಡಾಲ್ಫ್ ಹಿಟ್ಲರ್ ಒಂದೇ ರೀತಿಯಲ್ಲಿ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವೊಂದನ್ನು ಪ್ರಕಟಿಸಿ ಟೀಕೆಗೆ ಗುರಿಯಾಗಿದ್ದಾರೆ.
ಈ ಹಿಂದೆ ಮೋದಿ ಕೊಟೊಗೆ ಭೇಟಿ ನೀಡಿದ್ದಾಗ ತಮಾಷೆಗಾಗಿ ಮಗುವಿನ ಕಿವಿ ಹಿಂಡಿದ ಫೋಟೋ ಜೊತೆಗೆ, ಹಿಟ್ಲರ್ ಕೂಡ ಇದೇ ರೀತಿ ಮಕ್ಕಳ ಕಿವಿ ಹಿಂಡುತ್ತಿದ್ದ ಫೋಟೋವನ್ನು ರಮ್ಯಾ ಹಂಚಿಕೊಂಡಿದ್ದರು. ಇದಕ್ಕೇನು ಹೇಳುತ್ತೀರಿ ಎಂಬ ಶೀರ್ಷಿಕೆಯನ್ನೂ ಅವರು ಇದಕ್ಕೆ ನೀಡಿದ್ದರು.
ಆದರೆ ಮಗುವಿನ ಕಿವಿ ಹಿಂಡುತ್ತಿರುವ ಹಿಟ್ಲರ್ ಫೋಟೋ ನಕಲಿಯಾಗಿದ್ದು, ಮೂಲ ಚಿತ್ರದಲ್ಲಿ ಮಗುವಿನ ಭುಜದ ಮೇಲೆ ಹಿಟ್ಲರ್ ಕೈ ಇಟ್ಟುಕೊಂಡಿದ್ದಾರೆ. ಆದರೆ ರಮ್ಯಾ ಹಂಚಿಕೊಂಡಿರುವ ಫೋಟೋದಲ್ಲಿ ಹಿಟ್ಲರ್ ಫೋಟೋವನ್ನು ತಿರುಚಲಾಗಿರುವುದು ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.