ಹಕ್ಕಿಗಳ ಸಾವಿಗೆ ಕಾರಣವಾಗುತ್ತಿವೆಯೇ ಮೀನಿನ ಬಲೆಗಳು?
Team Udayavani, Apr 30, 2019, 2:40 PM IST
ಉಪಯೋಗಿಸಲ್ಪಟ್ಟ ಮೀನಿನ ಬಲೆಗಳು, ವೈಯರ್, ಪ್ಲಾಸ್ಟಿಕ್ ಗಳನ್ನು, ಎಲ್ಲೆಂದರಲ್ಲಿ ಎಸೆಯುವುದರಿಂದ ಗುಬ್ಬಚ್ಚಿಯಂತಹ ಹಕ್ಕಿಗಳು ಈ ಬಲೆಗಳನ್ನು ಹುಲ್ಲು ಎಂದು ಭಾವಿಸಿ ಗೂಡು ಕಟ್ಟಲು ಅದನ್ನು ತೆಗೆಯಲು ಹೋಗಿ ಬಲೆಯಲ್ಲಿ ಸಿಲುಕಿ ನರಳಿ ನರಳಿ ಸಾಯುತಲಿವೆ.
ಇಷ್ಟು ಮಾತ್ರವಲ್ಲದೆ ಬಹಳಷ್ಟು ಹಾವು,ಆಮೆ ಮೊದಲಾದುವುಗಳಿಗೆ ಇಂತಹ ಬಲೆಗಳು ಜೀವಕ್ಕೆ ಮಾರಕವಾಗುತ್ತಿವೆ.ಮೀನಿನ ಬಲೆಗಳನ್ನು ಈ ರೀತಿಯಲ್ಲಿ ಸಿಕ್ಕ ಸಿಕ್ಕಲೆಲ್ಲ ಎಸೆಯುವ ಬದಲು ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಇಂತಹ ಅಮಾಯಕ ಪಕ್ಷಿ – ಪ್ರಾಣಿಗಳು ಬಲಿಯಾಗುವುದನ್ನು ತಪ್ಪಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?