![ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕಂಟ್ರಿ ಪಿಸ್ತೂಲ್ ಜಪ್ತಿ, 10 ಆರೋಪಿಗಳ ಬಂಧನ](https://www.udayavani.com/wp-content/uploads/2025/02/vijayapura1-3-415x295.jpg)
![ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕಂಟ್ರಿ ಪಿಸ್ತೂಲ್ ಜಪ್ತಿ, 10 ಆರೋಪಿಗಳ ಬಂಧನ](https://www.udayavani.com/wp-content/uploads/2025/02/vijayapura1-3-415x295.jpg)
Team Udayavani, May 1, 2019, 6:06 AM IST
ಮೂಡುಬಿದಿರೆ: “ಬಹಳ ಫ್ರೀ ಆಗಿದ್ದುಕೊಂಡು ಆಸಕ್ತಿ ಮೂಡಿದಾಗಲೆಲ್ಲ ಓದಿದ್ದೇನೆ. ಸಂಗೀತ, ಕೀ ಬೋರ್ಡ್ ನುಡಿಸುತ್ತ, ಕ್ರಿಕೆಟ್, ಫುಟ್‌ಬಾಲ್ ಆಡುತ್ತ, ಪತ್ರಿಕೆಗಳನ್ನು ಓದುತ್ತ ಇದ್ದೆ. ನನಗೆ ಪೋಷಕರ ಒತ್ತಡವೇನೂ ಇರಲಿಲ್ಲ.
ಶಿಕ್ಷಕರೂ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. 625ರಲ್ಲಿ 625 ಅಂಕ ಬರಬಹುದೆಂದು ನಿರೀಕ್ಷಿಸಿದ್ದೆ ಎನ್ನುತ್ತಾರೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದಿರುವ ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಸುಜ್ಞಾನ್ ಆರ್. ಶೆಟ್ಟಿ.
ಇವರು ಆಳ್ವಾಸ್ ಪಿಯು ಕಾಲೇಜಿ ನಲ್ಲಿ ಪ್ರಾಚಾರ್ಯರಾಗಿರುವ ರಮೇಶ ಶೆಟ್ಟಿ ಹಾಗೂ ಬಿಎಡ್ ಓದಿರುವ ಆರತಿ ಶೆಟ್ಟಿ ಅವರ ಪುತ್ರ. ಮಗನ ಸಾಧನೆಯಿಂದ ಹೆತ್ತವರೂ ಸಂತಸಗೊಂಡಿದ್ದಾರೆ.
Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್ ಜಾಥಾ
Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು
Mangaluru: ವಾಯುಪಡೆ ನಿವೃತ್ತ ಅಧಿಕಾರಿ ಮೇಲಿನ ಹಲ್ಲೆ ಆರೋಪವನ್ನು ತಳ್ಳಿಹಾಕಿದ ರೈಲ್ವೇ
Mangaluru: ಮರಳಿನ ಸಮಸ್ಯೆಗೆ ಕೆಡಿಪಿ ಸಭೆಯಲ್ಲೂ ಸಿಗದ ಪರಿಹಾರ: ಸಚಿವ ದಿನೇಶ್ ಗುಂಡೂರಾವ್
Mangaluru: “ರಾಜಣ್ಣ ಆಸೆಪಟ್ಟರೆ ತಪ್ಪಿಲ್ಲ’:ಸಚಿವ ದಿನೇಶ್ ಗುಂಡೂರಾವ್
Bantwal: ಗೇಟ್ ತೆರವು; ಇಳಿದ ತೋಟದ ನೀರು
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕಂಟ್ರಿ ಪಿಸ್ತೂಲ್ ಜಪ್ತಿ, 10 ಆರೋಪಿಗಳ ಬಂಧನ
Tollywood: ಅಲ್ಲು ಅರ್ಜುನ್ಗೆ ಅಟ್ಲಿ ಆ್ಯಕ್ಷನ್ ಕಟ್: ಶ್ರೀದೇವಿ ಪುತ್ರಿ ನಾಯಕಿ?
Mudigere: ರಸ್ತೆ ಅಪಘಾತ… ಬೈಕ್ ಸವಾರನಿಗೆ ಗಂಭೀರ ಗಾಯ
Gadag: ಟೈಟ್ ಸೆಕ್ಯೂರಿಟಿ ನಡುವೆಯೂ ಸರಣಿ ಕಳ್ಳತನ… ಆತಂಕ ಸೃಷ್ಟಿಸಿದ ಮುಸುಕುಧಾರಿಗಳು!
You seem to have an Ad Blocker on.
To continue reading, please turn it off or whitelist Udayavani.