500 ರನ್ ಸವಾಲು ಹಾಕಿದ್ದ ವಾರ್ನರ್!
Team Udayavani, May 2, 2019, 10:48 AM IST
ಹೈದರಾಬಾದ್: ಹನ್ನೆರಡನೇ ಐಪಿಎಲ್‌ನಲ್ಲಿ ಸನ್‌ರೈಸರ್ ತಂಡದ ಡೇವಿಡ್ ವಾರ್ನರ್ ಆಟ ಮುಗಿದಿದೆ. ಅವರೀಗ ವಿಶ್ವಕಪ್ ತಯಾರಿಗಾಗಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್, ಆಸೀಸ್ ಆಟಗಾರ ಹಾಕಿದ ಸವಾಲೊಂದನ್ನು ಪ್ರಸ್ತಾವಿಸಿದ್ದಾರೆ. ವಾರ್ನರ್ ಈ ಐಪಿಎಲ್‌ನಲ್ಲಿ 500 ರನ್ ಪೇರಿಸುವುದಾಗಿ ಸವಾಲು ಹಾಕಿದ್ದರಂತೆ!
ಸರಣಿಯ ನಡುವೆ ಹೈದರಾ ಬಾದ್‌ನಲ್ಲಿದ್ದಾಗ ಡೇವಿಡ್ ವಾರ್ನರ್ ತಂಡದ ಪ್ರಧಾನ ಕೋಚ್ ಟಾಮ್ ಮೂಡಿ ಅವರಿಗೆ ಸಂದೇಶವೊಂದನ್ನು ರವಾನಿಸಿ, ಈ ಐಪಿಎಲ್‌ನಲ್ಲಿ ತಾನು 500 ರನ್ ಗಳಿಸಲಿದ್ದೇನೆ ಎಂದಿದ್ದರಂತೆ. ಲಕ್ಷ್ಮಣ್ ಇದನ್ನು ತಮ್ಮ ಅಂಕಣವೊಂದರಲ್ಲಿ ಉಲ್ಲೇಖೀಸಿದ್ದಾರೆ. ವಾರ್ನರ್ 692 ರನ್ನುಗಳೊಂದಿಗೆ ಈ ಐಪಿಎಲ್ ಮುಗಿಸಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ
Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ ಕಾಲು ನಜ್ಜುಗುಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.