ಸಮುದ್ರ ತಟದ ಏಲಿಯನ್‌ ಕಲ್ಲುಗಳು!


Team Udayavani, May 2, 2019, 11:30 AM IST

Chinnari—Stones-726

ಡೈನೋಸಾರ್‌ ಮೊಟ್ಟೆಯಂತೆ, ಅನ್ಯಲೋಕದಿಂದ ಬಂದು ಬಿದ್ದ ಅವಶೇಷಗಳಂತೆ ಕಾಣುವ ಇವು ವಾಸ್ತವದಲ್ಲಿ ಅವ್ಯಾವುವೂ ಅಲ್ಲ…

ನ್ಯೂ ನ್ಯೂಜಿಲೆಂಡ್‌ನ‌ ದಕ್ಷಿಣ ದ್ವೀಪದ ಒಟಾಗೋ ಕರಾವಳಿಯಲ್ಲಿರುವ ಕೊಕೊಹೇ ಬೀಚಿನಲ್ಲಿ ದೊಡ್ಡ ದೊಡ್ಡ ಗೋಲಾಕಾರದ ಬಂಡೆಗಳಿವೆ. ಇವು ಅನಾದಿ ಕಾಲದಿಂದಲೂ ಸಂಶೋಧಕರ ಕುತೂಹಲವನ್ನು ಕೆರಳಿಸುತ್ತಿವೆ. ಈ ಬಂಡೆಗಳು ಅಸಂಖ್ಯ ಪ್ರವಾಸಿಗರನ್ನೂ ಆಕರ್ಷಿಸುತ್ತಿವೆ. ಪಕ್ಕನೆ ನೋಡಿದರೆ ಒಡೆದ ಡೈನೋಸಾರ್‌ ಮೊಟ್ಟೆಯಂತೆ ಕಾಣುವ ಇವು ವಿವಿಧ ಬಣ್ಣ, ಮತ್ತು ವಿನ್ಯಾಸಗಳನ್ನು ಹೊಂದಿವೆ. ಇವುಗಳ ಎದುರು ನಿಂತು ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಇಷ್ಟಪಡುತ್ತಾರೆ. ಈ ಬಂಡೆಗಳ ಸಮೂಹ “ಮೊರಾಕಿ ಬೌಲ್ದೆರ್ಸ್‌’ ಎಂದೇ ಪ್ರಖ್ಯಾತಿ ಪಡೆದಿದೆ. ಬೌಲ್ದೆರ್ಸ್‌ ಎಂದರೆ “ಬಂಡೆ’ ಎಂದರ್ಥ.

ರಚನೆ ಹೇಗಾಯ್ತು?
ಪ್ರಕೃತಿಯಲ್ಲಿ ದುಂಡಗಿರುವ ಬಂಡೆಗಳು ಸಾಮಾನ್ಯ. ಮೊರಾಕಿ ಬೌಲ್ದೆರ್ಸ್‌ ಬಂಡೆಗಳು ಬೃಹತ್‌ ಗಾತ್ರ ಮತ್ತು ವಿಭಿನ್ನವಾದ ಮೇಲ್ಮೈ ಹೊಂದಿವೆ. ಕೆಸರು, ಖನಿಜಗಳ ಸಮ್ಮಿಶ್ರಣದಿಂದ ರೂಪಿಸಲ್ಪಟ್ಟಿವೆ. ಕೆಸರಿನ ಪದರಗಳು ಒಂದರ ಜೊತೆಗೆ ಇನ್ನೊಂದು ಸೇರಿ, ಬೆರೆಯುತ್ತಾ ಬೆರೆಯುತ್ತಾ ಗಟ್ಟಿಗೊಂಡು, ಕಾಲ ಕ್ರಮೇಣ ದೊಡ್ಡ ಬಂಡೆಗಳಾಗಿವೆ. ಅವುಗಳಲಿ ಕೆಲವು ಕಡಲಕೊರೆತದಿಂದ ಟೊಳ್ಳಾಗಿವೆ. ಅದರ ಮೇಲಿನ ಗೀರು ಮತ್ತು ವಿನ್ಯಾಸಗಳಿಗೂ ಅದೇ ಕಾರಣ. ಇವುಗಳ ರಚನೆ ರೂಪುಗೊಂಡಿದ್ದು ಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಎಂದು ನಂಬಲಾಗಿದೆ.

ಗೋಲಾಕಾರ ಹೇಗಾಯ್ತು? ಇಂದಿಗೂ ವಿಜ್ಞಾನಿಗಳನ್ನು ಕುತೂಹಲಕ್ಕೆ ತಳ್ಳಿರುವ ಸಂಗತಿ ಎಂದರೆ, ಈ ಬಂಡೆಗಳು ಗೋಲಾಕಾರವನ್ನು ಹೇಗೆ ಪಡೆದವು ಎಂಬುದು. ಸಮುದ್ರದ ಅಲೆಗಳು, ಗುರುತ್ವಾಕರ್ಷಣೆ ಮತ್ತು ವಾತಾವರಣದ ಒತ್ತಡ ಕೂಡಾ ಇದಕ್ಕೆ ಕಾರಣವಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಅದಕ್ಕೆ ಪುರಾವೆಗಳಿನ್ನೂ ಸಿಕ್ಕಿಲ್ಲ.

— ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.