ತೆಲಂಗಾಣ, ಆಂಧ್ರ ವೆಬ್ ಸೈಟ್ ಹ್ಯಾಕರ್ಗಳಿಂದ 6 ಬಿಟ್ ಕಾಯಿನ್ ಡಿಮ್ಯಾಂಡ್
Team Udayavani, May 3, 2019, 11:53 AM IST
ಹೈದರಾಬಾದ್ : ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿದ್ಯುತ್ ಸೌಕರ್ಯಗಳ ವೆಬ್ ಸೈಟ್ ಹ್ಯಾಕ್ ಮಾಡಿರುವ ಹ್ಯಾಕರ್ಗಳು, ಈ ವೆಬ್ ಸೈಟ್ಗಳನ್ನು ಪುನರ್ ಸ್ಥಾಪಿಸಲು ತಮಗೆ 6 ಬಿಟ್ ಕಾಯಿನ್ ಒತ್ತೆಹಣ (ಸುಮಾರು 20 ಲಕ್ಷ ರೂ.) ಕೊಡಬೇಕೆಂದು ಆಗ್ರಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ವಿದ್ಯುತ್ ವಿತರಣೆ ಕಂಪೆನಿಯ (ಎಸ್ಪಿಡಿಸಿಎಲ್) ನಿರ್ದೇಶಕ ಟಿ ಶ್ರೀನಿವಾಸ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಹ್ಯಾಕರ್ಗಳಿಂದ ಈ ವರೆಗೆ ಯಾವುದೇ ಡೇಟಾ ಕಳವಾಗಿಲ್ಲ; ನಮ್ಮ ಸಂಸ್ಥೆಯ ವೆಬ್ ಸೈಟ್ ಈಗಲೂ ಮುಕ್ತವಿದೆ; ಉತ್ತರ ವಿದ್ಯುತ್ ವಿತರಣ ಕಂಪೆನಿಯ ವೆಬ್ ಸೈಟನ್ನು ಪುನರ್ ಸ್ಥಾಪಿಸುವ ಕೆಲಸ ಸಾಗುತ್ತಿದೆ ಎಂದು ಹೇಳಿದರು.
“ಸಾಮಾನ್ಯವಾಗಿ ಒತ್ತೆ ಹಣ ಕೇಳುವ ದಾಳಿಕೋರರು ಲಿಂಕ್ ಒದಗಿಸುತ್ತಾರೆ. ಇಲ್ಲಿನ ಸಂದರ್ಭದಲ್ಲಿ ಹ್ಯಾಕರ್ಗಳು ಯಾವುದೇ ಲಿಂಕ್ ಒದಗಿಸಿಲ್ಲ. ಆದರೆ 6 ಬಿಟ್ ಕಾಯಿನ್ ಒತ್ತೆ ಹಣ ಕೇಳಿದ್ದಾರೆ. ಹಾಗಿದ್ದರೂ ಲಿಂಕ್ ಬರುವ ಮೊದಲೇ ನಮ್ಮ ವೆಬ್ಸೈಟ್ಗಳು ಕಾರ್ಯಾರಂಭ ಮಾಡಿವೆ. ನಾವು ತನಿಖೆ ಮುಂದುವರಿಸುತ್ತಿದ್ದೇವೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.