ದೇಹದ ತೂಕ ಇಳಿಕೆಗೆ ನೀರು
Team Udayavani, May 7, 2019, 7:36 AM IST
ದೇಹದ ತೂಕ ಇಳಿಸಲು ನೀರು ಸಾಕಷ್ಟು ಪ್ರಯೋಜನಕಾರಿ. ಇದು ಜೀರ್ಣಕ್ರಿಯೆ, ಸ್ನಾಯುಗಳ ಕಾರ್ಯವೈಖರಿಗೂ ಅಗತ್ಯ. ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಿರುವವರು ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
ಕೊಬ್ಬು ಕರಗಿಸಲು ನೀರು ಅಗತ್ಯ
ನೀರು ಅಥವಾ ಕ್ಯಾಲೋರಿ ತುಂಬಿದ ಗಿಡಮೂಲಿಕೆಗಳ ಚಹಾವನ್ನು ಪ್ರತಿದಿನ ಹೆಚ್ಚಿನ ಕ್ಯಾಲೋರಿ ಪಾನೀಯಗಳ ಬದಲು ಕುಡಿಯುವುದರಿಂದ ದೀರ್ಘಕಾಲದ ಪ್ರಯೋಜನವಿದೆ.
ವರ್ಕ್‌ಔಟ್‌ಗೆ ಸಹಕಾರಿ
ನೀರು ಸ್ನಾಯುಗಳು, ಸಂಯೋಜನಕ ಅಂಗಾಂಶಗಳು ಮತ್ತು ಕೀಲುಗಳು ಸರಿಯಾಗಿ ಚಲಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ವ್ಯಾಯಾಮದ ವೇಳೆ ಶ್ವಾಸಕೋಶ, ಹೃದಯ ಮತ್ತು ಇತರ ಅಂಗಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ಹೀಗಾಗಿ ವ್ಯಾಯಾಮದ ಮೊದಲು, ಅನಂತರ ನೀರು ಕುಡಿಯಬೇಕು.
ಕೊಬ್ಬುಕರಗಿಸಲು ನೀರು ಅಗತ್ಯ
ಕೊಬ್ಬು ಅಥವಾ ಕಾರ್ಬೋ ಹೈಡ್ರೇಟ್‌ಗಳಿಂದ ದೇಹದಲ್ಲಿ ಸರಿಯಾಗಿ ಚಯಾಪಚಯಿಸಲು ಸಾಧ್ಯವಿಲ್ಲ. ಆಹಾರ ಮತ್ತು ಪಾನೀಯದಿಂದ ಉಂಟಾದ ಕೊಬ್ಬನ್ನು ಕರಗಿಸಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ.
ಕ್ಯಾಲೋರಿ ಬರ್ನಿಂಗ್ ಹೆಚ್ಚಿಸುತ್ತದೆ
-ಎಂ.ಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.