ಭಾರತೀಯ ಸೇನೆಗೆ “ಭೀಷ್ಮ’ ಬಲ
Team Udayavani, May 8, 2019, 6:10 AM IST
ಹೊಸದಿಲ್ಲಿ: ಭಾರತೀಯ ಪಡೆಗಳನ್ನು ಆಧುನೀಕರಣ ಗೊಳಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಟಿ-90 ಮಾದರಿಯ 464 ಟ್ಯಾಂಕರ್‌ಗಳ ಆಧುನೀಕರಿಸಲ್ಪಟ್ಟ ತಂತ್ರಜ್ಞಾನವನ್ನು ಖರೀದಿಸಿ ಸ್ವದೇಶೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಒಟ್ಟು 13,448 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಹೊಸ ಟ್ಯಾಂಕರ್‌ಗಳು 2022ರಿಂದ 2025ರೊಳಗೆ ಭಾರತಕ್ಕೆ ಲಭ್ಯವಾಗಲಿವೆ. ಭಾರತದಲ್ಲಿ ಈ ಮಾದರಿಯ ಟ್ಯಾಂಕರ್‌ಗಳಿಗೆ “ಭೀಷ್ಮ’ ಎಂದು ಹೆಸರಿಡಲಾಗಿದೆ.
ಟಿ-90 ಮಾದರಿಯ ಟ್ಯಾಂಕರ್‌ಗಳನ್ನು ತಯಾರಿಸಲು 2006-07ರಲ್ಲೇ ರಷ್ಯಾ, ಭಾರತಕ್ಕೆ ಪರವಾನಿಗೆ ನೀಡಿದ್ದು, ಈಗ ರಷ್ಯಾವು ಆ ಟ್ಯಾಂಕರ್‌ಗಳನ್ನು ಆಧುನೀಕರಣಗೊಳಿಸಿದೆ. ಹಾಗಾಗಿ ಈ ಹೊಸ ತಂತ್ರಜ್ಞಾನವನ್ನು ಹಳೆ ಒಪ್ಪಂದದ ಅಡಿಯಲ್ಲೇ ಭಾರತ ಪಡೆಯಲಿದೆ.
ತಂತ್ರಜ್ಞಾನ ಹಸ್ತಾಂತರಗೊಂಡ ಅನಂತರ ಎಲ್ಲ ಹೊಸ ಟ್ಯಾಂಕರ್‌ಗಳನ್ನು ಚೆನ್ನೈ ಬಳಿಯ ಅವದಿಯಲ್ಲಿರುವ ಇಂಡಿ ಯನ್ ಆರ್ಡನನ್ಸ್ ಫ್ಯಾಕ್ಟರಿ ಯಲ್ಲಿ ತಯಾರಿಸಲಾಗುತ್ತದೆ. ರಷ್ಯಾ ದಿಂದ ಈಗಾಗಲೇ ಟಿ-90 ಮಾದರಿಯ 1,654 ಯುದ್ಧ ಟ್ಯಾಂಕರ್‌ಗಳು ಭಾರ ತೀಯ ಸೇನೆಯಲ್ಲಿದ್ದು, ಅದಕ್ಕೆ ಹೆಚ್ಚುವರಿಯಾಗಿ ಆಧುನೀಕೃತ ಟಿ-90 ಟ್ಯಾಂಕರ್‌ಗಳು ಸೇರ್ಪಡೆಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.