ಕಡಮಕಲ್ಲು: ಮುಂದುವರಿದ ಕೆಂಪು ನೀರು ಪ್ರವಾಹ
Team Udayavani, May 9, 2019, 7:41 AM IST
ಸುಬ್ರಹ್ಮಣ್ಯ: ಪುಷ್ಪಗಿರಿ ತಪ್ಪಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಸಾಧ್ಯತೆ ಇದ್ದು, ಈ ಭಾಗದಿಂದ ಹರಿದು ಬಂದು ಕಲ್ಮಕಾರು, ಕೊಲ್ಲಮೊಗ್ರು ಹರಿಹರ ಪ್ರದೇಶದತ್ತ ಹರಿಯುವ ಕಡಮಕಲ್ಲು ಹೊಳೆಯಲ್ಲಿ ಬುಧವಾರವೂ ಕೆಂಪು ಮಿಶ್ರಿತ ನೀರು ಭಾರೀ ಪ್ರಮಾಣದಲ್ಲಿ ಹರಿದಿದೆ.
ದ.ಕ. ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ತಪ್ಪಲು ಪ್ರದೇಶದಿಂದ ಕೆಸರು, ಮಣ್ಣು ಮಿಶ್ರಿತ ಕೆಂಪು ನೀರು ಗುಡ್ಡದ ಝರಿ ಮೂಲಕ ಹರಿದು ಬರುತ್ತಿದೆ. ಕಡಮಕಲ್ಲು ಹೊಳೆಗೆ ಸೇರಿ ಹರಿಯುತ್ತಿದೆ.
ಕಲ್ಮಕಾರು, ಕೊಲ್ಲಮೊಗ್ರು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿ ಕಡಮಕಲ್ಲು ಹೊಳೆಯಲ್ಲಿ ದಿಢೀರನೆ ಕೆಂಪು ನೀರಿನ ಪ್ರವಾಹ ಆರಂಭದಲ್ಲಿ ಕಂಡುಬಂದಿತ್ತು. ಅದು ಬುಧವಾರವೂ ಮುಂದುವರಿದು ಹರಿದಿದೆ.
ಹಗಲು ಹೊತ್ತು ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡಕವಿದ ವಾತಾವರಣದಿಂದ ಕೂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.