ಲೈಂಗಿಕ ಅಕ್ರಮ ಮಾಹಿತಿ ನೀಡಲು ನೂತನ ಚರ್ಚ್ ಕಾನೂನು ಜಾರಿಗೆ ತಂದ ಪೋಪ್
Team Udayavani, May 9, 2019, 4:05 PM IST
ವೆಟಿಕನ್ ನಗರ : ಪೋಪ್ ಫ್ರಾನ್ಸಿಸ್ ಅವರು ಇಂದು ಗುರುವಾರ ವಿಶ್ವಾದ್ಯಂತದ ಕ್ಯಾಥೋಲಿಕ್ ಚರ್ಚ್ ಗಳಿಗೆ ಅನ್ವಯವಾಗುವಂತೆ ಅಕ್ರಮ ಲೈಂಗಿಕ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಅವಕಾಶ ಕಲ್ಪಿಸಿ ಹೊಸ ಕಾನೂನನ್ನು ಜಾರಿ ಮಾಡಿದ್ದಾರೆ.
ಪೋಪ್ ಅವರ ವೈಯಕ್ತಿಕ ಅಧಿಕಾರದ ನೆಲೆಯಲ್ಲಿ ಹೊರಡಿಸಲಾಗಿರುವ ಈ ಕಾನೂನು ದಾಖಲೆ ಪತ್ರದಲ್ಲಿ ಲೈಂಗಿಕ ಅಕ್ರಮಗಳ ಮಾಹಿತಿ ಅಥವಾ ಶಂಕೆ ಇರುವವರಿಗೆ ಅದನ್ನು ಒಡನೆಯೇ ಚರ್ಚಿಗೆ ತಿಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.