ರಾಣಿಗೆ ಮರಳಿ ನಾಯಕತ್ವ
ಕೊರಿಯಾ ವಿರುದ್ಧ 3 ಪಂದ್ಯಗಳ ವನಿತಾ ಹಾಕಿ ಸರಣಿ
Team Udayavani, May 11, 2019, 6:03 AM IST
ಹೊಸದಿಲ್ಲಿ: ಸ್ಟ್ರೈಕರ್ ರಾಣಿ ರಾಮ್‌ಪಾಲ್ ಅವರನ್ನು ಮರಳಿ ಭಾರತೀಯ ವನಿತಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಿಸಲಾಗಿದೆ. ಕೊರಿಯಾ ವಿರುದ್ಧ ಅವರದೇ ಅಂಗಳದಲ್ಲಿ ನಡೆಯಲಿರುವ 3 ಪಂದ್ಯ ಗಳ ಸರಣಿಗೆ ‘ಹಾಕಿ ಇಂಡಿಯಾ’ ಶುಕ್ರವಾರ ತಂಡವನ್ನು ಪ್ರಕಟಿಸಿತು.
ಗೋಲ್ಕೀಪರ್ ಸವಿತಾ ಉಪನಾ ಯಕಿಯಾಗಿರುತ್ತಾರೆ. ಗಾಯಾಳಾಗಿದ್ದ ಸವಿತಾ ಇತ್ತೀಚಿನ ಮಲೇಶ್ಯ ಪ್ರವಾಸ ವನ್ನು ತಪ್ಪಿಸಿಕೊಂಡಿದ್ದರು. ರಂಜನಿ ಇಟಿಮರ್ಪು ಮತ್ತೋರ್ವ ಗೋಲ್ಕೀಪರ್.
ಇದು ಎಫ್ಐಎಚ್ ವನಿತಾ ಸೀರಿಸ್ ಫೈನಲ್ಸ್ಗಾಗಿ ನಡೆಯಲಿರುವ ಅಭ್ಯಾಸಸರಣಿಯಾಗಿದೆ. ಈ ಪ್ರತಿಷ್ಠಿತ ಪಂದ್ಯಾವಳಿ ಜೂ. 15ರಿಂದ 23ರ ತನಕ ಜಪಾನಿನ ಹಿರೋಶಿಮಾದಲ್ಲಿ ನಡೆಯಲಿದೆ.
ಭಾರತ ತಂಡ
ಗೋಲ್ ಕೀಪರ್: ಸವಿತಾ, ರಂಜನಿ ಇಟಿಮರ್ಪು. ಡಿಫೆಂಡರ್: ಸಲೀಮಾ ಟೇಟೆ, ಸುನೀತಾ ಲಾಕ್ರಾ, ದೀಪ್ ಗ್ರೇಸ್ ಎಕ್ಕಾ, ಕರಿಷ್ಮಾ ಯಾದವ್, ಗುರ್ಜೀತ್ ಕೌರ್, ಸುಶೀಲಾ ಚಾನು. ಮಿಡ್ ಫೀಲ್ಡರ್: ಮೋನಿಕಾ, ನವಜೋತ್ ಕೌರ್, ನಿಕ್ಕಿ ಪ್ರಧಾನ್, ನೇಹಾ ಗೋಯೆಲ್, ಲಿಲಿಮಾ ಮಿಂಝ್. ಫಾರ್ವರ್ಡ್ಸ್: ರಾಣಿ ರಾಮ್‌ಪಾಲ್, ವಂದನಾ ಕಟಾರಿಯಾ, ಲಾಲ್ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.