ಅಂತಿಮ ದಿನ ನಾಮಪತ್ರ ಸಲ್ಲಿಕೆ ಜೋರು
ಬ್ಯಾಡಗಿ ಪುರಸಭೆಯ 23 ವಾರ್ಡ್‌ಗಳಿಗೆ ಒಟ್ಟು 105 ಉಮೇದುವಾರಿಕೆ ಸಲ್ಲಿಕೆ
Team Udayavani, May 17, 2019, 5:17 PM IST
ಬ್ಯಾಡಗಿ: ವಾರ್ಡ್ ನಂ. 9ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ನಾಮಪತ್ರ ಸಲ್ಲಿಸಿದರು.
ಬ್ಯಾಡಗಿ: ಸ್ಥಳೀಯ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ (ಮೇ.16) ಒಟ್ಟು 105 ನಾಮಪತ್ರ ಸಲ್ಲಿಕೆಯಾಗಿದೆ.
ವಾರ್ಡ್ ನಂ.1 ಕಲಾವತಿ ಮೌನೇಶ ಬಡಿಗೇರ (ಬಿಜೆಪಿ), ಮುಬಿನಾ ಇರ್ಫಾನ್ ಬ್ಯಾಡಗಿ (ಕಾಂಗ್ರೆಸ್), ರತ್ನವ್ವ ಬಿನ್ನಾಳ (ಜೆಡಿಎಸ್), ವಾರ್ಡ್ ನಂ.2 ಶಿವರಾಜ ಅಂಗಡಿ(ಬಿಜೆಪಿ), ಮೋಹನಕುಮಾರ ರುದ್ರಪ್ಪ ಹೊಸಮನಿ (ಕಾಂಗ್ರೆಸ್), ಬಸವರಾಜ ಎಲಿ (ಜೆಡಿಎಸ್), ವಾರ್ಡ್ ನಂ.3 ಲಲಿತಾ ಕೋಡಿಹಳ್ಳಿ (ಬಿಜೆಪಿ), ಮಂಗಳಾ ಪರಸಪ್ಪ ಗೆಜ್ಜಿಹಳ್ಳಿ (ಕಾಂಗ್ರೆಸ್), ದ್ಯಾಮವ್ವ ಮಾರಿಗೆಪ್ಪ ತಾಳೂರ (ಜೆಡಿಎಸ್), ವಾರ್ಡ್ ನಂ. 4 ತುಳಸಾವತಿ ರಾಮಚಂದ್ರಪ್ಪ ಉಕ್ಕುಂದ (ಬಿಜೆಪಿ), ಶಾಂತವ್ವ ಈರಪ್ಪ ಹಾವೇರಿ (ಕಾಂಗ್ರೆಸ್), ವಾರ್ಡ್ ನಂ. 5 ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಕುರಕುಂದಿ(ಕಾಂಗ್ರೆಸ್), ವಾರ್ಡ್ ನಂ. 6 ಚಂದ್ರಣ್ಣ ಶೆಟ್ಟರ (ಬಿಜೆಪಿ), ಉಮೇಶ ಲಕ್ಷ್ಮೇಶ್ವರ (ಕಾಂಗ್ರೆಸ್), ವಾರ್ಡ್ ನಂ.7 ಶೈಲಾ ಅಕ್ಕಿ (ಬಿಜೆಪಿ), ರತ್ಮಮ್ಮ ಬಂಗಾರೆಪ್ಪ ಗೋಳಮ್ಮನವರ (ಕಾಂಗ್ರೆಸ್), ವಾರ್ಡ್ ನಂ. 8 ಮಂಜಣ್ಣ ಬಾರ್ಕಿ (ಬಿಜೆಪಿ), ಮಾಲತೇಶ ಗುಡ್ಡಪ್ಪ ಆಡಿನವರ (ಕಾಂಗ್ರೆಸ್), ವಾರ್ಡ್ ನಂ. 9 ಬಸವರಾಜ ಛತ್ರದ (ಬಿಜೆಪಿ), ರಮೇಶ ಹಾಲಪ್ಪ ಮೋಟೆಬೆನ್ನೂರ (ಕಾಂಗ್ರೆಸ್), ವಾರ್ಡ್ ನಂ. 10 ಜಮೀಲಾಬಾನು ಬಲೋರಿ (ಬಿಜೆಪಿ), ಜಮೀಲಾ ಸರಫರಾಜ ಹೆರಕಲ (ಕಾಂಗ್ರೆಸ್), ವಾರ್ಡ್ ನಂ.11 ಮಹಬೂಬಸಾಬ ಅಗಸನಹಳ್ಳಿ (ಬಿಜೆಪಿ), ಅಬ್ದುಲ್ ಮಜೀದ ಮುಲ್ಲಾ (ಕಾಂಗ್ರೆಸ್), ವಾರ್ಡ್ ನಂ. 12 ವಿನಯ ಹಿರೇಮಠ (ಬಿಜೆಪಿ), ಚಂದ್ರಶೇಖರ ನಾಗಪ್ಪ ಛತ್ರದ (ಕಾಂಗ್ರೆಸ್), ಮಾಲತೇಶ ಹಾವೇರಿ (ಜೆಡಿಎಸ್), ವಾರ್ಡ್ ನಂ. 13 ಅಪ್ಪಣ್ಣ ಬಾಗಲಕೋಟ (ಬಿಜೆಪಿ), ಶಂಕರಪ್ಪ ಕೂಸಗೂರ (ಕಾಂಗ್ರೆಸ್), ವಾರ್ಡ್ ನಂ. 14 ದೀಪಾ ಕುರವತ್ತಿ (ಬಿಜೆಪಿ), ಲಕ್ಷ್ಮೀ ಪ್ರಕಾಶ ಹತ್ತಿಮತ್ತೂರ (ಕಾಂಗ್ರೆಸ್), ವಾರ್ಡ್ ನಂ. 15 ಹನುಮಂತಪ್ಪ ಮ್ಯಾಗೇರಿ (ಬಿಜೆಪಿ), ಸುರೇಶ ಹರಪನಹಳ್ಳಿ (ಕಾಂಗ್ರೆಸ್), ವಾರ್ಡ್ ನಂ. 16 ಸುಭಾಷ್ ಮಾಳಗಿ (ಬಿಜೆಪಿ), ದುರುಗೇಶ ಗೋಣೆಮ್ಮನವರ (ಕಾಂಗ್ರೆಸ್), ವಾರ್ಡ್ ನಂ. 17 ಈರಣ್ಣ ಬಣಕಾರ (ಬಿಜೆಪಿ), ಮಂಜುನಾಥ ಬೋವಿ (ಕಾಂಗ್ರೆಸ್), ಶಿವಮೂರ್ತಿ ಉಪ್ಪಾರ, ಹರೀಶ ಬೋವಿ (ಪಕ್ಷೇತರರು), ವಾರ್ಡ್ ನಂ. 18 ಪ್ರಭು ಹರ್ಲಾಪುರ (ಬಿಜೆಪಿ), ಮಹಮ್ಮದ ರಫೀಕ ಮುದುಗಲ್ಲ (ಕಾಂಗ್ರೆಸ್), ವೀರಪ್ಪ ಮಲ್ಲೂರ, ರವಿಶಂಕರ ಬಿಲ್ಲಳ್ಳಿ, ಗುಡ್ಡಪ್ಪ ಆಡಿನವರ (ಪಕ್ಷೇತರರು), ವಾರ್ಡ್ ನಂ. 19 ಫಕ್ಕಿರಮ್ಮ ಛಲವಾದಿ(ಬಿಜೆಪಿ), ಸೌಭಾಗ್ಯ ನಾಗಪ್ಪ ಪೂಜಾರ (ಕಾಂಗ್ರೆಸ್), ಜಯಮ್ಮ ಛಲವಾದಿ, ಶಾಂತವ್ವ ಸುಡಂಬಿ, ಸುಲೋಚನಾ ಹುಣಸಿಮರದ (ಪಕ್ಷೇತರರು), ವಾರ್ಡ್ ನಂ. 20 ಬಾಲಚಂದ್ರ ಪಾಟೀಲ (ಬಿಜೆಪಿ), ಶುಭಾ ಬುಡಪನಹಳ್ಳಿಮಠ (ಕಾಂಗ್ರೆಸ್), ಗೀರಿಶಸ್ವಾಮಿ ಇಂಡಿಮಠ (ಪಕ್ಷೇತರ), ವಾರ್ಡ್ ನಂ. 21 ನಿಂಗಮ್ಮ ಗಾಜೇರ (ಬಿಜೆಪಿ), ಶಾಂತವ್ವ ಕರಡೇರ (ಕಾಂಗ್ರೆಸ್), ಮಲ್ಲವ್ವ ಪಾಟೀಲ, ಚೆನ್ನವ್ವ ಪೂಜಾರ, ಪಾರ್ವತೆವ್ವ ತಾವರಗಿ (ಪಕ್ಷೇತರರು), ವಾರ್ಡ್ ನಂ. 22 ಜ್ಯೋತಿ ಆಲದಗೇರಿ (ಬಿಜೆಪಿ), ಕಮಲವ್ವ ಷಣ್ಮುಕಪ್ಪ ಕುರಕುಂದಿ (ಕಾಂಗ್ರೆಸ್), ವಿನೂತಾ ಹಳ್ಳಳ್ಳಿ, ದ್ರಾಕ್ಷಾಯಣಮ್ಮ ಪಾಟೀಲ, ಅನಿಮಾಬಾನು ಹೇರೂರ (ಪಕ್ಷೇತರರು), ವಾರ್ಡ್ ನಂ. 23 ಪಾರ್ವತಿ ಕತ್ತಿ (ಬಿಜೆಪಿ), ರೇಷ್ಮಾ ನಜೀರಹಮ್ಮದ ಶೇಖ್ (ಕಾಂಗ್ರೆಸ್) ನಾಮತ್ರಗಳನ್ನು ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.