ಇಂಟರ್ನೆಟ್ ಸೆನ್ಸೇಷನ್‌ಆಗಿದ್ದ ಬೆಕ್ಕು ಇನ್ನಿಲ್ಲ
Team Udayavani, May 18, 2019, 6:00 AM IST
ವಾಷಿಂಗ್ಟನ್: ಇಂಟರ್‌ನೆಟ್‌ನಲ್ಲಿ ಗ್ರಂಪಿ ಕ್ಯಾಟ್ ಎಂದೇ ಜನಪ್ರಿಯವಾಗಿದ್ದ ಬೆಕ್ಕು ಸಾವನ್ನಪ್ಪಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಕ್ಕು 24 ಲಕ್ಷ ಫಾಲೋವರ್‌ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ, ಒಮ್ಮೆ ಟಿವಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಾಗೂ ಸಿನಿಮಾದಲ್ಲಿ ಕಾಣಿಸಿ ಕೊಂಡಿತ್ತು. 2012ರಲ್ಲಿ ಒಮ್ಮೆ ಈ ಬೆಕ್ಕಿನ ವಿಶಿಷ್ಟ ಭಂಗಿಯ ಫೋಟೋ ವೈರಲ್ ಆದಾಗಿನಿಂದ ಇದು ಸೆಲೆಬ್ರಿಟಿ ಸ್ಟೇಟಸ್ ಪಡೆದಿತ್ತು. ಗ್ರಂಪಿ ಕ್ಯಾಟ್ ಹೆಸರಿನಲ್ಲಿ ಒಂದು ದೊಡ್ಡ ವಹಿವಾಟೇ ನಡೆಯುತ್ತಿದೆ. ಈ ಬೆಕ್ಕಿನ ಮುಖವನ್ನೇ ಹೋಲುವ ಕಾರ್ಟೂನ್ ಕ್ಯಾರೆಕ್ಟರ್‌ಗಳು, ಸ್ಟಿಕ್ಕರ್‌ಗಳೂ ಜನಪ್ರಿಯವಾಗಿವೆ. ಈ ಬೆಕ್ಕಿನ ಮಾಲೀಕರು ಸ್ಥಾಪಿಸಿದ ಗ್ರಂಪಿ ಕ್ಯಾಟ್ ಸಂಸ್ಥೆಯ ಮೌಲ್ಯ 2014ರಲ್ಲೇ 680 ಕೋಟಿ ರೂ. ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.