ಜೊಕೋಗೆ ಆಘಾತವಿಕ್ಕಿದ ನಡಾಲ್
Team Udayavani, May 21, 2019, 6:00 AM IST
ರೋಮ್: ರಫೆಲ್ ನಡಾಲ್ 9ನೇ ಸಲ ರೋಮ್ ಕಿರೀಟವನ್ನು ಏರಿಸಿಕೊಂಡಿದ್ದಾರೆ. ರವಿವಾರ ರಾತ್ರಿ ನಡೆದ ‘ಇಟಾಲಿಯನ್ ಓಪನ್’ ಫೈನಲ್‌ನಲ್ಲಿ ಅವರು ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೋವಿಕ್‌ಗೆ 6-0, 4-6, 6-1 ಅಂತರದ ಸೋಲುಣಿಸಿದರು.
ಇದು ನಡಾಲ್-ಜೊಕೋವಿಕ್ ನಡುವಿನ 54ನೇ ಮುಖಾಮುಖೀ. ನಡಾಲ್ ಗೆದ್ದ 34ನೇ ಮಾಸ್ಟರ್ ಟ್ರೋಫಿ. ಇದರೊಂದಿಗೆ ಅವರು ಜೊಕೋವಿಕ್ ಅವರ 33 ಮಾಸ್ಟರ್ ಪ್ರಶಸ್ತಿಯ ಗೆಲುವಿನ ದಾಖಲೆಯನ್ನು ಮುರಿದರು. ಒಟ್ಟಾರೆ ಯಾಗಿ ಇದು ನಡಾಲ್ ಟೆನಿಸ್ ಬಾಳ್ವೆಯ 81ನೇ ಪ್ರಶಸ್ತಿ.
ಈ ಜಯದೊಂದಿಗೆ ಇನ್ನೊಂದೇ ವಾರದಲ್ಲಿ ಆರಂಭವಾ ಗಲಿರುವ ಫ್ರೆಂಚ್ ಓಪನ್ ಪಂದ್ಯಾವಳಿಗೆ ರಫೆಲ್ ನಡಾಲ್ ಹೊಸ ಹುರುಪಿನೊಂದಿಗೆ ಅಣಿಯಾದಂತಾಯಿತು.
ಮೊದಲ ಸೆಟ್‌ನಲ್ಲಿ ಜೊಕೋವಿಕ್‌ಗೆ ನಡಾಲ್ ಒಂದೂ ಅಂಕ ಬಿಟ್ಟುಕೊಡದಿದ್ದುದು ಈ ಕೂಟದ ವಿಶೇಷ. ಜೊಕೋ ವಿರುದ್ಧ ನಡಾಲ್ ಸಾಧಿಸಿದ ಮೊದಲ 6-0 ಗೆಲುವು ಇದಾ ಗಿತ್ತು. ಆದರೆ ದ್ವಿತೀಯ ಸೆಟ್‌ನಲ್ಲಿ 4 ಬ್ರೇಕ್ ಅವಕಾಶ ಕಳೆದು ಕೊಳ್ಳಬೇಕಾಯಿತು. 3ನೇ ಸೆಟ್‌ನಲ್ಲಿ ಮತ್ತೆ ತಿರುಗಿ ಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.