ಚೀನದ ಅಲಿಪೇ, ವೀಚ್ಯಾಟ್ ಡಿಜಿಟಲ್ ವ್ಯಾಲೆಟ್ ನಿಷೇಧಿಸಿದ ನೇಪಾಲ
Team Udayavani, May 21, 2019, 5:11 PM IST
ಕಾಠ್ಮಂಡು : ನೇಪಾಲಕ್ಕೆ ಭೇಟಿ ನೀಡುವ ಸಹಸ್ರಾರು ಚೀನಿ ಪ್ರವಾಸಿಗರಿಂದ ಭಾರೀ ಪ್ರಮಾಣದ ವಿದೇಶೀ ಕರೆನ್ಸಿ ಆದಾಯ ನಷ್ಟವಾಗುವ ಭೀತಿಯಲ್ಲಿ ನೇಪಾಲದ ಸೆಂಟ್ರಲ್ ಬ್ಯಾಂಕ್ ಚೀನದ ಆಲಿಪೇ ಮತ್ತು ವೀಚ್ಯಾಟ್ ಎಂಬೆರಡು ಡಿಜಿಟಲ್ ವ್ಯಾಲೆಟ್ ಗಳನ್ನು ನಿಷೇಧಿಸಿದೆ.
ನೇಪಾಲದ ಹೊಟೇಲುಗಳಲ್ಲಿ, ರೆಸ್ಟೋರೆಂಟ್ಗಳು ಮತ್ತು ಅಂಗಡಿಗಳಲ್ಲಿ ವ್ಯಾಪಕವಾಗಿ ಪ್ರವಾಸಿಗರು ಬಳಸುವ ಚೀನದ ಜನಪ್ರಿಯ ಡಿಜಿಟಲ್ ಪೇಮೆಂಟ್ ವೇದಿಕೆಗಳನ್ನು ತಾನು ನಿಷೇಧಿಸಿರುವುದಾಗಿ ನೇಪಾಲ ರಾಷ್ಟ್ರ ಬ್ಯಾಂಕ್ ಅಧಿಕೃತ ಪ್ರಕಟನೆ ಹೊರಡಿಸಿದೆ.
ನೇಪಾಲ ಸೆಂಟ್ರಲ್ ಬ್ಯಾಂಕಿನ ಅನುಮತಿ ಇಲ್ಲದೆ ಚೀನದ ಈ ಎರಡು ಡಿಜಿಟಲ್ ವ್ಯಾಲೆಟ್ಗಳನ್ನು ಬಳಸುವುದು ಕಾನೂನು ಬಾಹಿರ ಎಂದು ಬ್ಯಾಂಕಿನ ವಕ್ತಾರ ಲಕ್ಷ್ಮೀ ಪ್ರಪನ್ನ ನಿರೋಲಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.