ಐಫೆಲ್ ಟವರನ್ನೇ ಗುಜರಿಗೆ ಮಾರಿದ ಭೂಪ!
Team Udayavani, May 22, 2019, 6:06 AM IST
ಪ್ಯಾರಿಸ್: ಪ್ಯಾರಿಸ್‌ನಲ್ಲೊಬ್ಬ ಖದೀಮ ಆ ಬೃಹತ್ ನಗರದ ಕಣ್ಮಣಿಯಾಗಿರುವ ಹಾಗೂ ವಿಶ್ವದ 8 ಅದ್ಭುತಗಳಲ್ಲೊಂದಾದ ಐಫೆಲ್ ಟವರ್ ಅನ್ನು ಎರಡು ಗುಜರಿ ಡೀಲಿಂಗ್ ಕಂಪೆನಿಗಳಿಗೆ ಪ್ರತ್ಯೇಕವಾಗಿ ಮಾರಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತನ ಹೆಸರು ರಾಬರ್ಟ್ ವಿ. ಮಿಲ್ಲರ್.
ಆಸ್ಟ್ರೇಲಿಯಾ-ಹಂಗೇರಿ ಮೂಲದವನು. ಚಿಕ್ಕಂದಿ ನಿಂದಲೇ ಅಡ್ಡ ಮಾರ್ಗಗಳಿಂದ ದುಡ್ಡು ಮಾಡುವುದನ್ನೇ ಕಸುಬಾಗಿಸಿ ಕೊಂಡ ಈತ ಇತ್ತೀಚೆಗೆ, ಪತ್ರಿಕೆಯೊಂದರಲ್ಲಿ ಐಫೆಲ್ ಟವರ್‌ನ ಬಗ್ಗೆ ಲೇಖನ ವೊಂದನ್ನು ಓದಿದ್ದನಂತೆ. ಅದು, ಸಂಪೂರ್ಣ ಕಚ್ಚಾ ಕಬ್ಬಿಣ ದಿಂದ ನಿರ್ಮಿಸಲಾಗಿರುವ ಐಫೆಲ್ ಟವರ್‌ನ ಪುನರ್ ನವೀಕರಣದ ಬಗ್ಗೆ ಬರೆದಿದ್ದ ಲೇಖನ.
ಅದನ್ನೋದಿದ ಕೂಡಲೇ ತನ್ನ ದುಬುìದ್ಧಿ ಓಡಿಸಿದ ಆತ, ತನ್ನನ್ನು ತಾನು ಸರಕಾರಿ ಅಧಿಕಾರಿಯೆಂದು ಬಿಂಬಿಸಿ, ಪ್ಯಾರಿಸ್‌ನ ಐದು ಪ್ರಖ್ಯಾತ ಕಬ್ಬಿಣದ ಗುಜರಿ ಕಂಪೆನಿಗಳನ್ನು ಸಂಪರ್ಕಿಸಿದ್ದಾನೆ. ಅವುಗಳಲ್ಲಿ ತನ್ನ ಬಲೆಗೆ ಬಿದ್ದ ಎರಡು ಕಂಪೆನಿಗಳಿಗೆ ಪ್ರತ್ಯೇಕ ಡೀಲ್ ಕುದುರಿಸಿ ಟವರ್ ಮಾರಾಟ ಮಾಡಿದ್ದಲ್ಲದೆ, ಅಂದಾಜು 1.50 ಲಕ್ಷ ಡಾಲರ್ (ಅಂದಾಜು 1.18 ಕೋಟಿ ರೂ.) ಬಾಚಿದ್ದಾನೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.