ಮೋದಿ ಗುಹೆಯಾದ ಕೇದಾರದ ಧ್ಯಾನ ಕುಟೀರ
Team Udayavani, May 23, 2019, 6:00 AM IST
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಧ್ಯಾನಗೈದ ಕೇದಾರನಾಥದ ಧ್ಯಾನ ಕುಟೀರ ಈಗ ಮೋದಿ ಗುಹೆ ಎಂದೇ ಖ್ಯಾತಿ ಪಡೆದಿದೆ. ಈ ಗುಹೆ ಈಗ ಜನಪ್ರಿಯ ಅಧ್ಯಾತ್ಮ ಪ್ರವಾಸ ತಾಣವೂ ಆಗಿದೆ. ಗರ್ವಾಲ್ ಮಂಡಲ್ ವಿಕಾಸ ನಿಗಮ ಅಭಿವೃದ್ಧಿಪಡಿಸಿದ ಈ ಧ್ಯಾನ ಕುಟೀರಗಳು, ಕೇದರನಾಥ ದೇಗುಲದಿಂದ 2 ಕಿ.ಮೀ. ದೂರದಲ್ಲಿವೆ.
ಸದ್ಯ ಈ ಕುಟೀರದಲ್ಲಿ ಅಳವಡಿಸಲಾಗಿರುವ ಬೆಲ್ ಹಾಳಾಗಿರುವುದರಿಂದ, ಇದನ್ನು ಸರಿಪಡಿಸಿದ ಅನಂತರ ಬುಕಿಂಗ್ ಆರಂಭಿಸಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಬುಕಿಂಗ್ ರದ್ದುಗೊಳಿಸಿದ್ದ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಇಲ್ಲಿ ಐಶಾರಾಮಿ ಸೌಲಭ್ಯಗಳನ್ನು ಮೋದಿಗಾಗಿ ಕಲ್ಪಿಸಲಾಗಿತ್ತು ಎಂದು ಊಹಾಪೋಹಗಳು ಹಬ್ಬಿದ್ದವು. ಆದರೆ ಇದನ್ನು ತಳ್ಳಿಹಾಕಿದ ಆಡಳಿತ ಮಂಡಳಿ, ಇಲ್ಲಿ ಒಂದು ಹಾಸಿಗೆ ಇದೆ. ಸ್ನಾನದ ವ್ಯವಸ್ಥೆ ಹಾಗೂ ಶೌಚಾಲಯವಿದೆ. ಉಳಿದಂತೆ ಸಂವಹನಕ್ಕೆ ಫೋನ್ ಹಾಗೂ ಬೆಲ್ ಇದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.