ಪಂಜಾಬ್ನಲ್ಲಿ ಕೈ ಮುನ್ನಡೆ
Team Udayavani, May 24, 2019, 11:42 AM IST
ಒಟ್ಟು 13 ಕ್ಷೇತ್ರಗಳಿರುವ ಪಂಜಾಬ್ ರಾಜ್ಯದಲ್ಲಿ ಈ ಬಾರಿ ಎನ್ಡಿಎ 4, ಯುಪಿಎ 8 ಸ್ಥಾನಗಳಲ್ಲಿ ಜಯ ಗಳಿಸಿವೆ. ಆಮ್ ಆದ್ಮಿ ಪಕ್ಷಕ್ಕೆ 1 ಸ್ಥಾನ ಸಿಕ್ಕಿದೆ. ಅಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಇದು ಸಮಾಧಾನಕರ ಸಂಗತಿಯೇ ಸರಿ.
ಬಿಜೆಪಿ ಪಾಲಿಗೆ ಗುರುದಾಸ್ಪುರ (ಸನ್ನಿ ದೇವಲ್), ಹೋಶಿಯಾರ್ಪುರ್ (ಸೋಮ್ ಪ್ರಕಾಶ್) ಒಲಿದಿದ್ದರೆ, ಅದರ ಮೈತ್ರಿ ಪಕ್ಷವಾದ ಶಿರೋಮಣಿ ಅಕಾಲಿದಳಕ್ಕೆ ಫಿರೋಜ್ಪುರ್ (ಸುಖೀàರ್ ಸಿಂಗ್ ಬಾದಲ್), ಬಟಿಂಡಾ (ಹರ್ಸಿಮ್ರತ್ ಕೌರ್ ಬಾದಲ್) ಒಲಿದು ಬಂದಿವೆ. ಇನ್ನು, ಕಾಂಗ್ರೆಸ್ ಪಕ್ಷಕ್ಕೆ ಫರೀದ್ಕೋಟ್ (ಮೊಹಮ್ಮದ್ ಸಾದಿಕ್), ಖದೂರ್ ಸಾಹಿಬ್ (ಜಸಿರ್ ಸಿಂಗ್ ಗಿಲ್), ಅಮೃತಸರ (ಗುರ್ಪ್ರೀತ್ ಸಿಂಗ್ ಔಜ್ಲಾ), ಜಲಂಧರ್ (ಸಂತೋಖ್ ಸಿಂಗ್ ಚೌಧರಿ), ಲೂಧಿಯಾನಾ (ರವನೀತ್ ಸಿಂಗ್ ಬಿಟ್ಟು ), ಫತೇಗಢ ಸಾಹಿಬ್ (ಅಮರ್ ಸಿಂಗ್), ಆನಂದ್ಪುರ್ ಸಾಹಿಬ್ (ಮನೀಶ್ ತಿವಾರಿ), ಪಟಿಯಾಲಾ (ಪ್ರಣೀತ್ ಕೌರ್) ದಕ್ಕಿವೆ. ಕಳೆದ ಬಾರಿ ನಾಲ್ಕು ಸ್ಥಾನ ಗಳಿಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಸಂಗ್ರೂರ್ (ಭಗವಂತ್ ಮನ್°) ಕ್ಷೇತ್ರ ಉಳಿಸಿಕೊಂಡಿದೆ. ಎಸ್ಪಿ, ಬಿಎಸ್ಪಿ, ಎಲ್ಎಸ್ಪಿ ಮೈತ್ರಿಯು ಶೂನ್ಯ ಸಾಧನೆ ಮಾಡಿದೆ.
ಗೆದ್ದ ಪ್ರಮುಖರು
ಸನ್ನಿ ದೇವಲ್ (ಬಿಜೆಪಿ), ಗುರುದಾಸ್ಪುರ
ಮನೀಶ್ ತಿವಾರಿ (ಕಾಂಗ್ರೆಸ್), ಆನಂದ್ಪುರ್ ಸಾಹಿಬ್
ಅಮರ್ ಸಿಂಗ್ (ಕಾಂಗ್ರೆಸ್), ಫತೇಗಢ್ ಸಾಹಿಬ್
ಸೋತ ಪ್ರಮುಖರು
ಪ್ರೇಮ್ ಸಿಂಗ್ (ಶಿರೋಮಣಿ), ಆನಂದ್ಪುರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.