‘ಕಿಮ್ ಚಾಲಾಕಿ ಮನುಷ್ಯ’ ಟ್ರಂಪ್ ಪ್ರಶಂಸೆ; ಅಣ್ವಸ್ತ್ರ ಕೈಬಿಡಬೇಕೆಂದು ಆತನಿಗೆ ಗೊತ್ತಿದೆ
Team Udayavani, May 27, 2019, 12:29 PM IST
ಟೋಕಿಯೋ : ‘ಉತ್ತರ ಕೊರಿಯ ನಾಯಕ ಕಿಮ್ (ಜೋಂಗ್ ಉನ್) ತುಂಬಾ ತುಂಬಾ ಚಾಲಕಿ ಮನುಷ್ಯ’ ಎಂಬ ಪ್ರಶಂಸೆಯ ಮಾತನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಮಿಕವಾಗಿ ಆಡಿದ್ದಾರೆ.
‘ಕಿಮ್ ಒಬ್ಬ ಚಾಲಾಕಿ ಮನುಷ್ಯ; ಉತ್ತರ ಕೊರಿಯದ ಅಭಿವೃದ್ಧಿಗಾಗಿ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕು ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.
ಉತ್ತರ ಕೊರಿಯದಲ್ಲಿ ಆರ್ಥಿಕಾಭಿವೃಧಿ ಸಾಧನೆಗೆ ಅತ್ಯದ್ಭುತ ಸಂಪನ್ಮೂಲಗಳಿವೆ ಎಂದು ಟ್ರಂಪ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.