ಅಂಧೆಯ ಬಾಳಿಗೆ ಬೆಳಕಾಗಲು ಮುಂದಾದ ಹಿರಿಯ ಜೀವ
Team Udayavani, May 29, 2019, 10:09 AM IST
ಉಗಾರ ಬಿಕೆ: ಝೀ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಅಂಧ ಬಾಲಕಿ ಸಂಗೀತಾಳಿಗೆ ತಮ್ಮ ಜೀವಿತಾವಧಿಯಲ್ಲೇ ನೇತ್ರದಾನ ಮಾಡುವುದಾಗಿ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಅಪ್ಪಣ್ಣಾ ನೇಮಣ್ಣ ಕುಂಬಾರ ಮುಂದೆ ಬಂದಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಂಗೀತಾಳಿಗೆ ಜೀವಿತಾವಧಿಯಲ್ಲಿ ಒಂದು ಕಣ್ಣು ದಾನ ಮಾಡಲು ಮುಂದಾಗಿದ್ದೇನೆ. ಇದಕ್ಕೆ ಕುಟುಂಬ ವರ್ಗದ ಸಂಪೂರ್ಣ ಸಮ್ಮತಿ ಕೂಡ ಇದೆ. ನನ್ನ ಒಂದು ಕಣ್ಣಿನಿಂದ ಪುಟ್ಟ ಬಾಲಕಿ ಇಡೀ ಜಗತ್ತನ್ನು ನೋಡಬೇಕೆಂಬ ಆಸೆ ನನ್ನದು ಎಂದು ತಮ್ಮ ಮನದಿಚ್ಛೆಯನ್ನು ವಿವರಿಸಿದರು.
ಇಲ್ಲಿಯವರೆಗೆ ನೇತ್ರದಾನ ಮಾಡಿದ ದಾನಿಗಳ ಕಣ್ಣು ಅಂಧರಿಗೆ ಕಸಿ ಮಾಡಿ ಅಳವಡಿಸಿದ ಉದಾಹರಣೆಗಳು ನಮಗೆ ಮುಂದೆ ಕಂಡು ಬರುತ್ತಿಲ್ಲ. ಸಂಗೀತಾಳ ಸ್ಥಿತಿ ಹೀಗಾಗುವುದು ಬೇಡ. ಈ ಬಾಲಕಿ ಬೆಳೆಯಬೇಕು. ಅವಳ ಪ್ರತಿಭೆ ಆಕಾಶದೆತ್ತರಕ್ಕೆ ಬೆಳೆಯಬೇಕು. ಅದಕ್ಕೆ ಅವಳಿಗೆ ಕಣ್ಣಿನ ಅವಶ್ಯಕತೆ ಇದೆ. ಆದ್ದರಿಂದ ನೇತ್ರದಾನಕ್ಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಹೊಸ ಸೇರ್ಪಡೆ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.