ED ಎದುರು ಇಂದು ಹಾಜರಾಗುವ ವಾದ್ರಾ; ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸ
Team Udayavani, May 30, 2019, 11:34 AM IST
ಹೊಸದಿಲ್ಲಿ : ಹಣಕಾಸು ಅಕ್ರಮ ಮತ್ತು ಲಂಡನ್ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಸಮನ್ಸ್ ಪಡೆದಿರುವ ಉದ್ಯಮಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್ ವಾದ್ರಾ ಅವರು ಇಂದು ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಲಿದ್ದಾರೆ.
ED ಕಾರ್ಯಾಲಯಕ್ಕೆ ತೆರಳುವ ಮುನ್ನ ಮಾಡಿರುವ ಟ್ವೀಟ್ ನಲ್ಲಿ ವಾದ್ರಾ ಅವರು “ನನಗೆ ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸವಿದೆ; ಈ ಹಿಂದೆಯೂ ನಾನು ಎಲ್ಲ ಸಮನ್ಸ್ ಮತ್ತು ತನಿಖೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಸಹಕರಿಸಿದ್ದೇನೆ; ಮಂದೆಯೂ ಹಾಗೇ ಮಾಡಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ವಾದ್ರಾ ತಮ್ಮ ಕೇಸುಗಳಿಗೆ ಸಂಬಂಧಿಸಿ ಈಗಾಗಲೇ 11 ಬಾರಿ ತನಿಖೆಗೆ ಒಳಪಟ್ಟಿದ್ದಾರೆ. ತನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳೆಂದು ಸಾಬೀತಾಗುವ ತನಕವೂ ತಾನು ತನಿಖಾ ಸಂಸ್ಥೆಗಳೊಂದಿಗೆ ಪೂರ್ತಿಯಾಗಿ ಸಹಕರಿಸುತ್ತೇನೆ ಎಂದು ವಾದ್ರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.