ಅಮೆರಿಕದಲ್ಲಿ ಪಾಕ್ ರಾಯಭಾರಿಗಳಿಗೆ ಇನ್ನು ವಿಶೇಷ ತೆರಿಗೆ ವಿನಾಯಿತಿ ಇಲ್ಲ
Team Udayavani, May 31, 2019, 3:10 PM IST
ಇಸ್ಲಾಮಾಬಾದ್/ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತೆ ಪಾಕ್ ರಾಯಭಾರಿಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಒಂದು ವರ್ಷದ ತರುವಾಯ ಇದೀಗ ಅವರಿಗಿರುವ ವಿಶೇಷ ತೆರಿಗೆ ವಿನಾಯಿತಿಯನ್ನು ಅಮೆರಿಕ ಹಿಂದೆಗೆದುಕೊಂಡಿದೆ.
ವರ್ಷದ ಹಿಂದೆ ಪ್ರಯಾಣ ನಿರ್ಬಂಧ ಹೇರಲಾಗಿದ್ದ ಪರಿಣಾಮವಾಗಿ ಪಾಕ್ ರಾಯಭಾರಿಗಳು ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಲಾದ ಸ್ಥಳದಿಂದ 40 ಕಿ.ಮೀ. ಫಾಸಲೆಗೆ ಸೀಮಿತರಾಗಿದ್ದರು.
ಸಾಮಾನ್ಯವಾಗಿ ವಿದೇಶಿ ರಾಜತಂತ್ರಜ್ಞರು ಮತ್ತು ಕಾನ್ಸುಲರ್ಗಳಿಗೆ ಮಾರಾಟ, ಬಳಕೆ, ವಾಸ್ತವ್ಯ, ಆಹಾರ, ವಿಮಾನಯಾನ, ಪೆಟ್ರೋಲ್ ಮತ್ತು ನಿತ್ಯ ಬಳಕೆ ವಸ್ತುಗಳ ಮೇಲೆ ತೆರಿಗೆ ವಿನಾಯಿತಿನ್ನು “ರಾಜತಾಂತ್ರಿಕ ತರಿಗೆ ವಿನಾಯಿತಿ ಯೋಜನೆ’ಯಡಿ ನೀಡಲಾಗುತ್ತದೆ.
ಪಾಕ್ ಅಧಿಕಾರಿಗಳಿಗೆ ಈ ವಿಶೇಷ ತೆರಿಗೆ ವಿನಾಯಿತಿಯನ್ನು ನೀಡುವ ನಿರ್ಧಾರವನ್ನು ಟ್ರಂಪ್ ಆಡಳಿತೆ ಕಳೆದ ಮೇ 15ರಂದು ತೆಗೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.