ಹಬ್ಬಕ್ಕೆ ಹೊಸದೂಟ ಕುಂದ
Team Udayavani, Jun 5, 2019, 11:42 AM IST
ಹಬ್ಬ ಬಂತೆಂದರೆ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಬಳಸಿ ಯಾವ ಅಡುಗೆ ಮಾಡಬಹುದು ಎಂದು ಯೋಚಿಸುತ್ತೇವೆ. ಕಡಿಮೆ ಸಾಮಗ್ರಿ ಬಳಸಿ ಕಡಿಮೆ ಸಮಯದಲ್ಲಿ ತಯಾರಾಗುವ ಅಡುಗೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಮನೆಯಲ್ಲಿ ಸರಳವಾಗಿ ಮಾಡಿಕೊಳ್ಳುವ ಕುಂದ ನಿಮ್ಮ ಮನೆಯವರಿಗೆಲ್ಲ ಇಷ್ಟವಾಗಬಹುದು.
ಮಾಡುವ ವಿಧಾನ
ಒಂದು ಬಾಣಲೆಗೆ ಹಾಲನ್ನು ಹಾಕಿ ದೊಡ್ಡ ಉರಿಯಲ್ಲಿ ಕುದಿಸಿಕೊಳ್ಳಬೇಕು. ಅನಂತರ ಅದು ಸ್ವಲ್ಪ ದಪ್ಪ ಹದ ಬರುವ ವರೆಗೆ ಕುದಿಸಿಕೊಳ್ಳಬೇಕು (ಸುಮಾರು ಅರ್ಧ ಲೀ ಆಗುವ ವರೆಗೆ). ಅನಂತರ ಹದವಾದ ಹಾಲಿಗೆ 1 ಕಪ್ ಮೊಸರು ಸೇರಿಸಿ ಇದಕ್ಕೆ ಅರ್ಧ ಕಪ್ ಸಕ್ಕರೆ ಹಾಕಿ ಸಕ್ಕರೆ ಕರಗುವ ವರೆಗೆ ಕೈಯಾಡಿಸಬೇಕು. ಹಾಲಿಗೆ ಮೊಸರನ್ನು ಹಾಕಿರುವುದರಿಂದ ಹಾಲು ಒಡೆಯುತ್ತದೆ ಹಾಗಾಗಿ ಅದನ್ನು ಬೀಡದಂತೆ ದೊಡ್ಡ ಉರಿಯಲ್ಲಿ ಕಲಕುತ್ತಾ ಇರಬೇಕು. ಮತ್ತೂಂದು ಬಾಣಲೆಗೆ ಒಂದು ಕಪ್ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ ನೀರನ್ನು ಹಾಕದೆ ಅದನ್ನು ಕರಗಿಸಿಕೊಳ್ಳಬೇಕು. ಸಕ್ಕರೆ ಹದವಾಗಿ ಕರಗಿದ ಬಳಿಕ ಅದನ್ನು ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಸೇರಿಸಿ ಹದವಾಗಿ ಇನ್ನೊಮ್ಮೆ ಕುದಿಸಿಕೊಳ್ಳಬೇಕು. ನಂತರ ಅದರಲ್ಲಿರುವ ನೀರು ಆವಿಯಾಗುವ ವರೆಗೆ ಕಲಕಬೇಕು. ಇದು ಸ್ವಲ್ಲ ಮಟ್ಟಿನ ಗಟ್ಟಿ ಮಿಶ್ರಣ ಬಂದ ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಬೇಕು ಈಗ ಸಿಹಿ ಸಿಹಿಯಾದ ಕುಂದ ಸವಿಯಲು ಸಿದ್ಧವಾಗಿರುತ್ತದೆ. ಅದರ ಮೇಲೆ ಗೋಡಂಬಿ ದ್ರಾಕ್ಷಿ ಗಳಿಂದ ಸಿಂಗರಿ ಸಿದರೆ ಸಿಹಿ ಸಿಹಿ ಯಾದ ಕುಂದ ಸಿದ್ಧ.

ಬೇಕಾಗುವ ಸಾಮಗ್ರಿl
ಹಾಲು-1ಲೀ.
ಮೊಸರು -1 ಕಪ್
ಸಕ್ಕರೆ-1 ಕಪ್
ಏಲಕ್ಕಿ ಪುಡಿ- ಸ್ವಲ್ಪ (ಎರಡರಿಂದ ಮೂರು)
ಗೋಡಂಬಿ -2ರಿಂದ 3
ದ್ರಾಕ್ಷಿ- 4ರಿಂದ 5
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.