ಮಾರ್ಕೆಟ್ ಮಿಂಚು
Team Udayavani, Jun 3, 2019, 6:00 AM IST
ನಮ್ಮ ರಿಯಲ್ ಎಸ್ಟೇಟ್ ಮಾರ್ಕೆಟ್ ಗಾತ್ರ ಭಾರಿ ಇದೆ. 2030ರ ಹೊತ್ತಿಗೆ 1ಟ್ರಿಲಿಯನ್ ಅಮೆರಿಕ ಡಾಲರ್ ಆಗುವ ನಿರೀಕ್ಷೆ ಇದೆ. 2017ರಲ್ಲಿ ಇದು 120 ಬಿಲಿಯನ್ ಡಾಲರ್ ಇತ್ತು. 2025ರ ವೇಳಗೆ ದೇಶದ ಜಿಡಿಪಿಗೆ ರಿಯಲ್ ಎಸ್ಟೇಟ್ನ ಕೊಡುಗೆ ಶೇ.13ರಷ್ಟು ಆಗಲಿದೆ. 2018ರಿಂದ20ರ ಒಳಗೆ ದೇಶದಲ್ಲಿ 8 ಪ್ರಮುಖ ನಗರಗಳಲ್ಲಿ ಕಚೇರಿಗಳಿಗಾಗಿಯೇ 100ಮಿಲಿಯನ್ ಚ.ಅಡಿ ಜಾಗ ಬೇಕಾಗುತ್ತದೆ. ಸಣ್ಣಪುಟ್ಟ ಕಚೇರಿಗಳನ್ನು ತೆರೆಯಲು 3.44ಮಿಲಿಯನ್ ಚ.ಅಡಿ ಬೇಡಿಕೆ ಈಗಾಗಲೇ ಪೂರೈಸಿದೆ. ಹೀಗೆ ರಿಯಲ್ ಎಸ್ಟೇಟ್ ಹೂಡಿಕೆ ಏರುತ್ತಿದ್ದಂತೆ ಪ್ರೈವೇಟ್ ಈಕ್ವಿಟಿ, ವೆಂಚರ್ ಕ್ಯಾಪಿಟಲ್ ಮೇಲಿನ ಹೂಡಿಕೆ 30 ಬಿಲಿಯನ್ ಡಾಲರ್ಗೆ ಏರಿದೆ.
ಕರ್ನಾಟಕದಲ್ಲಿ 250 ನೋಂದಣಿ ಕಚೇರಿಗಳಿವೆ. ಕಳೆದ ವರ್ಷದ ಜೂನ್ ನಿಂದ ಡಿಸೆಂಬರ್ ತಿಂಗಳ ಹೊತ್ತಿಗೆ 6 ಸಾವಿರ ಕೋಟಿ ಸಂಗ್ರಹವಾಗಿದೆ. ಈ ಹೊತ್ತಿಗೆ 10 ಲಕ್ಷ ಸ್ವತ್ತುಗಳ ನೋಂದಣಿಯಾಗಿದ್ದವು. ಕಳೆದ ವರ್ಷ ಈ ಸಂಖ್ಯೆ ಸುಮಾರು 9.2 ಲಕ್ಷ ಮಾತ್ರ ಇತ್ತು. ಅಂದರೆ, ಜಿಎಸ್ಟಿಯಿಂದ ಸ್ವತ್ತುಗಳ ಮೇಲಿನ ತೆರಿಗೆ ಶೇ.20ರಷ್ಟು ಹೆಚ್ಚಾಗಿತ್ತು. ಹೀಗಾಗಿ, 2017ರಲ್ಲಿ ಕುಂಟುತ್ತಿದ್ದ ರಿಯಲ್ ಎಸ್ಟೇಟ್ ಈಗ ಗರಿಗೆದರಿದೆ ಅನ್ನೋದಕ್ಕೆ ಇದು ಉದಾಹರಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.