ಬಿಜೆಪಿ ಕಚೇರಿ ಬಾಗಿಲು ಒಡೆದ ಮಮತಾ!
Team Udayavani, Jun 4, 2019, 6:00 AM IST
ಕೋಲ್ಕತಾ: ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಕಳೆದ ಮೇ 30 ರಂದು ನೈಹಾತಿಯಲ್ಲಿರುವ ಬಿಜೆಪಿ ಕಚೇರಿಯ ಬಾಗಿಲು ಒಡೆದು ಟಿಎಂಸಿ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಬರೆದಿದ್ದಾರೆ. ಈ ಹಿಂದೆ ಈ ಕಚೇರಿ ಟಿಎಂಸಿಯದ್ದೇ ಆಗಿತ್ತು. ಆದರೆ ಬಾರಕ್ಪುರದಿಂದ ಟಿಎಂಸಿ ಅಭ್ಯರ್ಥಿ ದಿನೇಶ್ ತ್ರಿವೇದಿ ಸೋತು ಅರ್ಜುನ್ ಸಿಂಗ್ ಲೋಕಸಭೆಗೆ ಆಯ್ಕೆಯಾ ದಾಗ, ಇದು ಬಿಜೆಪಿ ಕಚೇರಿಯಾಗಿ ಬದಲಾಗಿದೆ. ಮೇ 30ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ನೈಹಾತಿಯಲ್ಲಿ ಮಮತಾ ಪ್ರತಿಭಟನೆ ನಡೆಸಿದ್ದರು. ಅಂದೇ ಈ ಬಿಜೆಪಿ ಕಚೇರಿಗೆ ತೆರಳಿ ಅದರ ಬಾಗಿಲನ್ನು ತೆರೆಸಿ, ಬ್ರಶ್ನಿಂದ ಟಿಎಂಸಿ ಎಂದು ಬರೆದಿದ್ದಾರೆ. ಅಲ್ಲದೇ ಟಿಎಂಸಿ ಲೋಗೋವನ್ನೂ ಅವರು ಚಿತ್ರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.