ಮನಕಲಕುವ “ಚೆರ್ನೊಬಿಲ್ ಸೀರಿಯಲ್”: ದುರಂತದ ಕರಾಳಮುಖ ಅನಾವರಣ!
Team Udayavani, Jun 4, 2019, 12:57 PM IST
ವಾಷಿಂಗ್ಟನ್: ಎಚ್ ಬಿಒ(ಹೋಮ್ ಬಾಕ್ಸ್ ಆಫೀಸ್) ನಿರ್ಮಾಣದ, ಜೋಹಾನ್ ರೆನ್ಕ್ ನಿರ್ದೇಶನದಲ್ಲಿ ಮೂಡಿಬಂದ ಮಿನಿ ಸೀರಿಯಲ್ “ ಚೆರ್ನೊಬಿಲ್” ಅಣು ಸ್ಥಾವರ ದುರಂತದ ಕರಾಳತೆಯನ್ನು ಬಿಚ್ಚಿಟ್ಟಿದೆ!
ಚೆರ್ನೊಬಿಲ್ ಸೀರಿಯಲ್ ಐದು ಭಾಗಗಳಲ್ಲಿ ಈಗಾಗಲೇ ನಾಲ್ಕು ಎಪಿಸೋಡ್ ಪೂರ್ಣಗೊಂಡಿದೆ. ಎಲ್ಲೆಡೆ ಈ ಸೀರಿಯಲ್ ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌದು 1986ರ ಏಪ್ರಿಲ್ 26ರಂದು ಉಕ್ರೈನ್ ನಲ್ಲಿನ ಚೆರ್ನೊಬಿಲ್ ನ್ಯೂಕ್ಲಿಯರ್ ಇಂಧನ ಘಟಕ ಸ್ಫೋಟಗೊಂಡುಬಿಟ್ಟಿತ್ತು. ಇದರಿಂದ ಹೊರಸೂಸಿದ ಯಮಸ್ವರೂಪಿ ವಿಕಿರಣಗಳಿಂದ ಸೋವಿಯತ್ ರಷ್ಯಾ, ಬೆಲಾರಸ್, ಉಕ್ರೈನ್ ಹಾಗೂ ಪಶ್ಚಿಮ ಯುರೋಪ್ ನ ಜನರು ನಲುಗಿ ಹೋಗಿದ್ದರು.
ಇತಿಹಾಸದಲ್ಲಿಯೇ ಕಂಡು, ಕೇಳರಿಯದ ಮಹಾ ದುರಂತ ಇದಾಗಿದೆ. ಆರಂಭಿಕ ಮಾಹಿತಿ ಪ್ರಕಾರ 52 ಜನರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವುದಾಗಿ ಸುದ್ದಿ ಬಿತ್ತರಗೊಂಡಿತ್ತು. 31 ಮಂದಿ ಸಾವನ್ನಪ್ಪಿದ್ದರು. ವಿಪರ್ಯಾಸ ಏನಂದರೆ ಸೋವಿಯತ್ ಒಕ್ಕೂಟದ ಹೊರಜಗತ್ತಿಗೆ ಚೆರ್ನೊಬಿಲ್ ದುರಂತದ ಬಗ್ಗೆ ಸರಿಯಾದ ಮಾಹಿತಿಯ ಸಿಕ್ಕಿರಲಿಲ್ಲವಾಗಿತ್ತು. ಚೆರ್ನೊಬಿಲ್ ದುರಂತ ಏನೆಲ್ಲಾ ಅನಾಹುತ ಸೃಷ್ಟಿಸಿತ್ತು ಎಂಬುದಕ್ಕೆ “ಈ ಚೆರ್ನೊಬಿಲ್” ಸೀರಿಯಲ್ ಸ್ಪಷ್ಟ ಉತ್ತರ ನೀಡುತ್ತದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.