ಉಗ್ರ ಹಫೀಜ್ಗೆ ಶಾಕ್
Team Udayavani, Jun 6, 2019, 6:00 AM IST
ಲಾಹೋರ್: ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ, ಮುಂಬಯಿ ದಾಳಿಯ ಸಂಚುಕೋರ, ಜಮಾತ್-ಉದ್- ದಾವಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಖದ್ದಾಫಿ ಸ್ಟೇಡಿಯಂನಲ್ಲಿ ಈದ್ಬ್ಬದ ವಿಶೇಷ ನಮಾಜ್ನ ನೇತೃತ್ವ ವಹಿಸಲು ಪಾಕಿಸ್ಥಾನ ಸರಕಾರ ಅವಕಾಶ ನಿರಾಕರಿಸಿದೆ.
ಹೀಗಾಗಿ, ಉಗ್ರ ಸಯೀದ್ ತನ್ನ ನಿವಾಸದ ಸಮೀಪವಿರುವ ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಖದ್ದಾಫಿ ಸ್ಟೇಡಿಯಂನಲ್ಲೇ ನಮಾಜ್ನ ನೇತೃತ್ವ ವಹಿಸಬೇಕು ಎಂಬುದು ಆತನ ಬಯಕೆಯಾಗಿತ್ತು. ಆದರೆ, ಸರಕಾರವು ಅದಕ್ಕೆ ಅವಕಾಶ ಕೊಡಲಿಲ್ಲ ಮಾತ್ರವಲ್ಲ, ಸೂಚನೆಯ ಹೊರತಾಗಿಯೂ ತೆರಳಿದರೆ, ಬಂಧಿಸುವ ಎಚ್ಚರಿಕೆಯನ್ನೂ ನೀಡಿತ್ತು. ಹಲವು ವರ್ಷಗಳಿಂದಲೂ ಸಯೀದ್ ಇಲ್ಲೇ ನಮಾಜ್ನ ನೇತೃತ್ವ ವಹಿಸುತ್ತಿದ್ದು, ಆತನಿಗೆ ಸರಕಾರ ಹೆಚ್ಚುವರಿ ಭದ್ರತೆಯನ್ನೂ ಒದಗಿಸುತ್ತಾ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.