ಮುದಗೊಳಿಸಿದ “ರಿದಂ’ ನೃತ್ಯ

ರಿದಂ ನೃತ್ಯ ಶಾಲೆ ಮಕ್ಕಳ ಪ್ರಸ್ತುತಿ

Team Udayavani, Jun 7, 2019, 5:50 AM IST

f-6

ದೇವಾ ಶ್ರೀ ಗಣೇಶಾ… ದೇವಾ ಶ್ರೀ ಗಣೇಶಾ… ಜ್ವಾಲಾ ಸೀ ಚಲತೀ ಹೈ… ದರ್ತಿ ಅಂಬರ್‌ ಸೇ ಎನ್ನುವ ಕ್ಷಿಪ್ರ ಮೂಮೆಂಟ್‌ಗಳ ಫ್ಯೂಜನ್‌ ನೃತ್ಯ ಮಾಡಿದ 5 ವರ್ಷದ ಬಾಲಕಿ ಪ್ರತಿಜ್ಞಾ ಆಕರ್ಷಣೆಯ ಕೇಂದ್ರವಾದಳು.

ಲಾವಣ್ಯ ಬೈಂದೂರು(ರಿ.) ತನ್ನ ಸಹ ಸಂಸ್ಥೆಯಾದ ರಿದಂ ನೃತ್ಯ ಶಾಲೆಯ ಮೂಲಕ 18 ವರ್ಷಗಳಿಂದ ಪರಿಸರದ ನಾಟ್ಯಾಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ನೃತ್ಯಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಟ್ಟ ಮಕ್ಕಳು ರೀಮಿಕ್ಸ್‌ ಹಾಡುಗಳಿಗೆ ಹೆಜ್ಜೆ ಹಾಕಿ ತಮ್ಮ ನೃತ್ಯ ಸಾಧನೆಯನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನ ಮುದಗೊಳಿಸಿದರು.

ಪಾಯ ತುಜೆ ಪಾಯ ಮೈನೆ ಮತ್ತು ಧೀರೇ ಧೀರೇಸೇ ಮೇರೇ ಜಿಂದಗೀ ಮೇ ಆನಾ ಹಾಡುಗಳಿಗೆ ಲಿರಿಕಲ್‌ ಹಿಪಾಪ್‌ ನೃತ್ಯ ಮಾಡಿದ ನೃತ್ಯ ಶಾಲೆಯ ವಿದ್ಯಾರ್ಥಿ ನಾಗಾರ್ಜುನನ ನೃತ್ಯ ಸಾಧನೆ ಪ್ರಶಂಸೆಗೆ ಪಾತ್ರವಾಯಿತು. ದೇವಾ ಶ್ರೀ ಗಣೇಶಾ… ದೇವಾ ಶ್ರೀ ಗಣೇಶಾ… ಜ್ವಾಲಾ ಸೀ ಚಲತೀ ಹೈ… ದರ್ತಿ ಅಂಬರ್‌ ಸೇ ಎನ್ನುವ ಕ್ಷಿಪ್ರ ಮೂಮೆಂಟ್‌ಗಳ ಫ್ಯೂಜನ್‌ ನೃತ್ಯ ಮಾಡಿದ 5 ವರ್ಷದ ಬಾಲಕಿ ಪ್ರತಿಜ್ಞಾ ಆಕರ್ಷಣೆಯ ಕೇಂದ್ರವಾದಳು. ಗೀಯಾ… ಗೀಯಾ… ಗೀಯಾ… ಗೀಯಾ..ಬಂದೇವು… ನಾವು ನಿಮ್ಮ ಚರಣಕೆ, ಓ ಗಣಪಾ ನೀಡಾ… ನಮ್ಗೆ ಸುಖಾ ಎನ್ನುವ ಉತ್ತರ ಕರ್ನಾಟಕದ ಗಣೇಶ ಸ್ತುತಿಯ ಗೀ ಗೀ ಹಾಡಿಗೆ ನೃತ್ಯ ಮಾಡುತ್ತಾ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಯೇ ವತನ್‌ ಕೇ ಲೋಗೋ…, ಸಂದೇಸೇ ಆತೇ ಹೈ… ಏ ದೇಶ್‌ ಹೈ ವೀರ್‌ ಜವಾನೋ ಕಾ… ಮಾ ತುಝೇ ಸಲಾಂ..ಗಳ ರೀಮಿಕ್ಸ್‌ ಹಾಡಿನ ನೃತ್ಯ ದೇಶಭಕ್ತಿಯ ಅಲೆಯಲ್ಲಿ ಕೊಚ್ಚಿಹೋಗುವಂತೆ ಮಾಡಿತು. ಆಯಾರೇ.. ಆಯಾರೇ.. ಮೋರಾ ಪಿಯಾ ಘರ್‌ ಆಯಾ… ಮೈ ತೋ ಹೋಗಯಿ ಬಾವರಿಯಾ… ಎನ್ನುವ ಹಾಡಿಗೆ ವಿದ್ಯಾರ್ಥಿಗಳು ಮಾಡಿದ ರಾಜಸ್ಥಾನಿ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಪಂಕಿಡಾ ಹೋ ಪಂಕಿಡ…ಪಂಕಿಡಾ ತು ಉಡನೀ ಜಾನಾ ಪವಘಡ ರೇ…. ಗುಜರಾತಿ ಗರ್ಭಾಡ್ಯಾನ್ಸ್‌ ಗಳು ವಿವಿಧತೆಯಲ್ಲಿ ಏಕತೆಯ ವೈಶಿಷ್ಟ್ಯದ ಸಾಂಸ್ಕೃತಿಕ ಸೊಬಗನ್ನು ತೆರೆದಿಟ್ಟಿತು. ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ರೀಮಿಕ್ಸ್‌ ಹಾಡಿಗೆ ವಿ|ಮಾನಸ ಮತ್ತು ರಂಜಿತಾ ಮಯ್ಯ ಸಹೋದರಿಯರ ಶಾಸ್ತ್ರೀಯ ನೃತ್ಯ ಕಣ್ಮನ ತಣಿಸಿತು. ಮಧುರ ಕಂಠದೊಂದಿಗೆ ತನ್ಮಯತೆಯಿಂದ ಹಾಡುವ ಯದುರಾಜ್‌ ಹಾಗೂ ವರ್ಷಾ ಭಾಸ್ಕರ್‌ ಅವರ ಚಿತ್ರಗೀತೆಗಳು ಭಾವವಿಭೋರರಾಗಿಸಿತು.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.