ಸಕಲ ಜೀವರಾಶಿ ಬದುಕಬೇಕಾದರೆ ಪರಿಸರ ರಕ್ಷಣೆ ಅತ್ಯಗತ್ಯ
Team Udayavani, Jun 8, 2019, 5:39 PM IST
ಸಿರುಗುಪ್ಪ: ಮಲ್ಲಯ್ಯನಗುಡ್ಡ ಸರ್ಕಾರಿ ಶಾಲೆಯ ಆವರಣದಲ್ಲಿ ನ್ಯಾಯಾಧೀಶ ಸಿ.ಎನ್.ಲೋಕೇಶ್ ಸಸಿ ನೆಟ್ಟರು. Article List Page List ಪ್ರಕೃತಿ ಬೆಳೆಸಿದಾಗ ನೆಮ್ಮದಿ ಸಾಧ್ಯ | ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದ ಪ್ರಾಥಮಿಕ... ಸಕಲ ಜೀವರಾಶಿ ಬದುಕಬೇಕಾದರೆ ಪರಿಸರ ರಕ್ಷಣೆ ಅತ್ಯಗತ್ಯ | ಸಿರುಗುಪ್ಪ: ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸ... ಪ್ರಯಾಣಕ್ಕಿಲ್ಲಿ ಡಕೋಟಾ ಬಸ್ಸೇ ಗತಿ! | ಕುರುಗೋಡು: ಡಿಪೋ ಉದ್ಘಾಟನೆಯಾಗಿ ವರ್ಷವಾದರೂ ಡಕ... ಕಾಲುವೆ ಆಧುನೀಕರಣ ಬಗ್ಗೆ ಚರ್ಚಿಸಿಲ್ಲ | ಸಿರುಗುಪ್ಪ: ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲ... ಜನರಿಲ್ಲದೆ ನಡೀತು ಜನಸ್ಪಂದನಾ ಸಭೆ
ಸಿರುಗುಪ್ಪ: ಪ್ರತಿಯೊಬ್ಬರೂ ಗಿಡಮರಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಮಕ್ಕಳಲ್ಲಿಯೂ ಪರಿಸರವನ್ನು ಉಳಿಸುವ ಬಗ್ಗೆ ತಿಳಿಸಿ ಹೇಳಬೇಕು ಎಂದು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧಿಧೀಶ ಸಿ.ಎನ್.ಲೋಕೇಶ್ ತಿಳಿಸಿದರು.
ತಾಲೂಕಿನ ಕೆಂಚನಗುಡ್ಡ ಗ್ರಾಮದ ಮಲ್ಲಯ್ಯನಗುಡ್ಡದಲ್ಲಿರುವ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ವಿಶ್ವವೇ ತಾಪಮಾನದಿಂದ ಕಂಗೆಟ್ಟು ಹೋಗಿದ್ದು, ಸಕಲ ಜೀವಿಗಳು ಬದುಕಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಬೇಕು. ಆಧುನೀಕರಣ ನೆಪದಲ್ಲಿ ಗಿಡಗಳನ್ನು ನಾಶಮಾಡುತ್ತಾರೆಯೇ ಹೊರತು ಅದರ ಬದಲಿಗೆ ಗಿಡಗಳನ್ನು ಬೆಳಸಲು ಮುಂದಾಗುತ್ತಿಲ್ಲ.
ಅನಿವಾರ್ಯವಾಗಿ ಒಂದು ಗಿಡ ನಾಶಮಾಡಿದರೆ ಹತ್ತು ಗಿಡ ನೆಡಬೇಕು. ಆಗಿದ್ದಾಗ ಮಾತ್ರ ಪರಿಸರ ಸಮತೋಲನದಲ್ಲಿದ್ದು, ಸಕಲ ಜೀವಿಗಳೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಿಪಿಐ ಮೌನೇಶ ಮಾಲಿಪಾಟೀಲ, ವಕೀಲರ ಸಂಘದ ತಾ.ಅಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಎಸ್.ಮಂಜುನಾಥಗೌಡ, ಹಿರಿಯ ವಕೀಲರಾದ ಎ.ಶಿವರುದ್ರಗೌಡ, ಕೆ.ವೀರೇಶಗೌಡ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.