ನೀತಿ ಸಂಹಿತೆ ಉಲ್ಲಂಘನೆ ವಿವರ ಬಹಿರಂಗವಿಲ್ಲ
Team Udayavani, Jun 11, 2019, 6:10 AM IST
ಹೊಸದಿಲ್ಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ರಾಜಕಾರಣಿಗಳು ಮಾಡಿದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಗಳ ವಿವರಣೆ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಅಷ್ಟೇ ಅಲ್ಲ, ಉಲ್ಲಂಘನೆ ಪ್ರಕರಣಗಳ ದೂರು ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವೇಳೆ ಚುನಾವಣಾ ಆಯುಕ್ತರು ದಾಖಲಿಸಿದ ಭಿನ್ನಾಭಿಪ್ರಾಯಗಳ ಮಾಹಿತಿ ಬಹಿರಂಗಗೊಳಿಸಲೂ ಆಯೋಗ ನಿರಾಕರಿಸಿದೆ.
ಈ ಮಾಹಿತಿಯನ್ನು ನೀಡುವಲ್ಲಿ ನಮ್ಮ ಸಂಪನ್ಮೂಲದ ದುರ್ಬಳಕೆಯಾಗಲಿದೆ ಎಂಬ ಕಾರಣ ನೀಡಿ ಚುನಾವಣ ಆಯೋಗ ನಿರಾಕರಿಸಿದೆ. ಅಲ್ಲದೆ, ಇಂತಹ ಪ್ರಕರಣಗಳ ತೀರ್ಪನ್ನು ಆಯೋಗದ ವಲಯವಾರು ಕಚೇರಿಗಳು ನಿರ್ವಹಿಸುತ್ತವೆ. ಈ ಮಾಹಿತಿ ನಮ್ಮ ಬಳಿ ಲಭ್ಯವಿರುವುದಿಲ್ಲ ಎಂದೂ ಚುನಾವಣಾ ಆಯೋಗ ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saif Ali Khan ಇರಿತ ಕೇಸ್; ಸಿಸಿಟಿವಿಯಲ್ಲಿ ಇರುವ ವ್ಯಕ್ತಿಯೇ ಬೇರೆ ಎಂದ ಬಂಧಿತನ ತಂದೆ
ನಾನು ಜೈಲಿನಲ್ಲಿದ್ದಾಗ ಬಿಜೆಪಿ ನನಗೆ ದೆಹಲಿ ಸಿಎಂ ಹುದ್ದೆ ಆಮಿಷವೊಡ್ಡಿತ್ತು: ಸಿಸೋಡಿಯಾ
Maharashtra: ಶಸ್ತ್ರಾಸ್ತ್ರ ತಯಾರಿಕಾ ಘಟಕದಲ್ಲಿ ಸ್ಫೋಟ.. 8 ಮಂದಿ ಮೃತ್ಯು, 7 ಮಂದಿ ಗಂಭೀರ
Showroom: ತಡರಾತ್ರಿ ಕಾಣಿಸಿಕೊಂಡ ಬೆಂಕಿ… ಶೋರೂಂನಲ್ಲಿದ್ದ ಹೊಸ ಕಾರುಗಳು ಸುಟ್ಟು ಕರಕಲು
Bhopal: ಅಪಘಾತದಲ್ಲಿ ಪತಿ ಮೃತಪಟ್ಟ ಒಂದೇ ಗಂಟೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ
MUST WATCH
ಹೊಸ ಸೇರ್ಪಡೆ
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್