ಕೊಳ ನಿರ್ಮಾಣದ ವಿರುದ್ಧ ಹೋರಾಟ ಸಮಿತಿ ರಚನೆ
Team Udayavani, Jun 13, 2019, 6:10 AM IST
ಮಾನ್ಯ: ಇಲ್ಲಿನ ವಿಷ್ಣುಮೂರ್ತಿ ನಗರ ಸಮೀಪ ಮಳೆ ನೀರು ಸಂಗ್ರಹಣೆಗಾಗಿ ಕೊಳ ನಿರ್ಮಾಣದ ವಿರುದ್ಧ ಸಭೆ ನಡೆಸಿ ಜನಪರ ಹೋರಾಟ ಸಮಿತಿಯನ್ನು ರೂಪಿಸಲಾಯಿತು.
ಗೌರವ ಅಧ್ಯಕ್ಷರಾಗಿ ಬದಿಯಡ್ಕ ಪಂಚಾ ಯತ್ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ಅಧ್ಯಕ್ಷರಾಗಿ ಬದಿಯಡ್ಕ ಪಂಚಾಯತ್ ಸದಸ್ಯೆ ರಾಜೇಶ್ವರಿ ಎಂ., ಉಪಾಧ್ಯಕ್ಷರುಗಳಾಗಿ ವಿನಯ್ ಕುಮಾರ್ ಎಂ.ಎಸ್. ಮತ್ತು ರಾಧಾಕೃಷ್ಣ ಎಂ.ಕೆ., ಕಾರ್ಯದರ್ಶಿಗಳಾಗಿ ಮಣಿಕಂಠ ಎಂ., ರಾಕೇಶ್ ನಾಯ್ಕ, ಬಾಲಕೃಷ್ಣ ಕೊಡಗಿ, ವೆಂಕಟ್ರಮಣ ಸಿ.ಎಚ್., ಪ್ರಭಾಕರ ಮಾನ್ಯ, ಕೋಶಾಧಿಕಾರಿಯಾಗಿ ಮಂಜುನಾಥ ಸಿ.ಎಚ್., ಸದಸ್ಯರಾಗಿ ಬದಿಯಡ್ಕ ಪಂಚಾಯತ್ ಸದಸ್ಯೆ ಪ್ರೇಮ ಕುಮಾರಿ, ಶ್ರೀನಿವಾಸ ಕೊಡಗಿ, ಮಧುಚಂದ್ರ ಮಾನ್ಯ, ಗಿರೀಶ್ ಗೊಲ್ಲ, ಗೋಪಾಲಕೃಷ್ಣ, ಸುರೇಶ್ ಸಿ.ಎಚ್., ಚಂದ್ರಶೇಖರ ಚಿತ್ತಾರಿ, ಮಧುಸೂದನ ಸಿ.ಎಚ್., ಸುಂದರ ನಾಯ್ಕ, ವಿವೇಕ್ ಮಾನ್ಯ, ಚಂದ್ರೇಶ್ ಎಂ.ಆರ್, ಶ್ರೀನಿವಾಸ ಯಂ.ಎಚ್, ರಾಜ ಎಂ.ಎಚ್., ಸೊಮಪ್ಪ ನಾಯ್ಕ, ರವಿ ಎಂ., ವಿಘ್ನೇಶ್ ಮಾನ್ಯ, ನಿರಂಜನ ಎಂ.ಎಸ್., ರಂಜಿತ್, ಜಗದೀಶ ನಾಯ್ಕ, ಪುರುಷೋತ್ತಮ ಮಾನ್ಯ, ಅವಿನಾಶ್ ನಾಯ್ಕ, ದಿನೇಶ್ ಕೊಡಗಿ, ಆದರ್ಶ, ನಾರಾಯಣ ಎಂ.ಕೆ., ನೋವೆಲ್ ಮೊಂತೆರೊ ಅವರನ್ನು ಆಯ್ಕೆ ಮಾಡಲಾಯಿತು.
ವಿನಯ್ ಕುಮಾರ್ ಎಂ.ಎಸ್. ಸ್ವಾಗತಿಸಿ ಮಣಿಕಂಠ ಮಾನ್ಯ ವಂದಿಸಿದರು, ಗಿರೀಶ್ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.