ವಕೀಲೆ ಇಂದಿರಾ ಜೈಸಿಂಗ್ ಪತಿ ವಿರುದ್ಧ ದೂರು
Team Udayavani, Jun 19, 2019, 5:00 AM IST
lawyer Anand Grover
ನವದೆಹಲಿ: ವಿದೇಶದಿಂದ ಅಕ್ರಮ ಅನುದಾನ ಸ್ವೀಕರಿಸಿದ ಪ್ರಕರಣದಲ್ಲಿ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಪತಿ, ದೆಹಲಿಯ ಹಿರಿಯ ವಕೀಲ ಆನಂದ್ ಗ್ರೋವರ್ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಆದರೆ ಗೃಹ ಸಚಿವಾಲಯವು ಸಿಬಿಐಗೆ ನೀಡಿದ ಮಾಹಿತಿಯಲ್ಲಿ ಇಂದಿರಾ ವಿರುದ್ಧವೇ ಆರೋಪಗಳಿದ್ದವಾದರೂ, ಸಿಬಿಐ ದೂರಿನಲ್ಲಿ ಇಂದಿರಾ ಪ್ರಸ್ತಾಪ ಇಲ್ಲ. ಗ್ರೋವರ್ ನೇತೃತ್ವದ ಎನ್ಜಿಒ ಲಾಯರ್ಸ್ ಕಲೆಕ್ಟಿವ್ ಹೆಸರಿನಲ್ಲಿ ಈ ಅಕ್ರಮ ವಹಿವಾಟು ನಡೆದಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದಾಗ ಇಂದಿರಾ ವಿದೇಶ ಪ್ರಯಾಣ ಮಾಡಿದ್ದರು. ಇದರ ಖರ್ಚುವೆಚ್ಚವನ್ನು ಲಾಯರ್ಸ್ ಕಲೆಕ್ಟಿವ್ ನಿರ್ವಹಿಸಿತ್ತು. ಇದಕ್ಕಾಗಿ ಲಾಯರ್ಸ್ ಕಲೆಕ್ಟಿವ್ಗೆ ವಿದೇಶದಿಂದ ಅನುದಾನ ಲಭ್ಯವಾಗಿತ್ತು. ಅನುಮತಿ ಇಲ್ಲದೇ ಈ ವಹಿವಾಟು ನಡೆದಿದೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.