ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ ದಯಾ ಮರಣ ಈಗ ಕಾನೂನು ಸಮ್ಮತ
Team Udayavani, Jun 19, 2019, 12:29 PM IST
ಮೆಲ್ಬೋರ್ನ್ : ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲೀಗ ಯೂಥನೇಶ್ಯ ಅರ್ಥಾತ್ ದಯಾ ಮರಣ ಕಾನೂನು ಸಮ್ಮತವಾಗಿದೆ. ಹಾಗಾಗಿ ಮರಣ ಶಯ್ಯೆ ಯಲ್ಲಿರುವ ಆಸ್ಟ್ರೇಲಿಯನ್ ರೋಗಿಗಳು ದಯಾ ಮರಣಕ್ಕೆ ಅರ್ಜಿ ಹಾಕಬಹುದಾಗಿದೆ.
ಆಸ್ಟ್ರೇಲಿಯದ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ವಿಕ್ಟೋರಿಯ ರಾಜ್ಯದಲ್ಲಿ, ‘ಮರಣಕ್ಕೆ ಅತ್ಯಂತ ನಿಕಟ ಸನ್ನಿವೇಶ ಇರುವಲ್ಲಿ, ರೋಗಿಗಳು ಸ್ವಯಂ ಅಪೇಕ್ಷಿತರಾಗಿ ಕಾನೂನು ಬದ್ಧ ದಯಾಮರಣ ಪಡೆಯುವುದಕ್ಕ’ ಕಾನೂನಿಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆಸ್ಟ್ರೇಲಿಯದಲ್ಲಿ ಯೂಥನೇಶ್ಯ ಅಥವಾ ದಯಾ ಮರಣಕ್ಕೆ ಕಾನೂನು ಸಮ್ಮತ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ವಿಕ್ಟೋರಿಯ ಆಗಿದೆ ಎಂದು ವರದಿಗಳು ತಿಳಿಸಿವೆ.
2016ರಲ್ಲಿ ಕ್ಯಾನ್ಸರ್ ಪೀಡಿತ ತನ್ನ ತಂದೆಯ ಯಾತನಾಮಯ ಸಾವನ್ನು ಕಂಡಿದ್ದ ವಿಕ್ಟೋರಿಯದ ಪ್ರಧಾನಿ ಡೇನಿಯಲ್ ಆ್ಯಂಡ್ರೂಸ್ ಅವರು ದಯಾಮರಣ ಮಸೂದೆಯನ್ನು ಬೆಂಬಲಿಸಿದರು. ಮರಣ ಶಯ್ಯೆ ಯಲ್ಲಿರುವ ರೋಗಿಗಳಿಗೆ ಘನತೆಯಿಂದ ತಮ್ಮ ಬದುಕನ್ನು ಕೊನೆಗೊಳಿಸುವ ಅವಕಾಶವನ್ನು ಅನುಕಂಪ ಸಹಿತವಾಗಿ ಒದಗಿಸುವುದೇ ಈ ಕಾನೂನಿನ ಉದ್ದೇಶವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.