ಮಳೆಗೆ ಪ್ರಾರ್ಥಿಸಿ ಮಾರುತಿ ಪಲ್ಲಕ್ಕಿ ಉತ್ಸವ
Team Udayavani, Jun 23, 2019, 11:38 AM IST
ಹಾನಗಲ್ಲ: ಗಂಗಾನಗರದ ಪಿಳಲಿಗಟ್ಟಿ ಮಾರುತಿ ದೇವಸ್ಥಾನದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭಕ್ತರಿಂದ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಹಾನಗಲ್ಲ: ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಮಳೆಗೆ ಪ್ರಾರ್ಥಿಸಿ ಪಟ್ಟಣದ ಗಂಗಾನಗರದ ಪಿಳಿಲಿಗಟ್ಟಿ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಬೆಳಗ್ಗೆ ಮಾರುತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ನಂತರ ಪಟ್ಟಣದ ಗಂಗಾನಗರದಲ್ಲಿ ದೇವರ ಪಲ್ಲಕ್ಕಿಯನ್ನು ಸಕಲ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು.
ಈ ಸಂದರ್ಭಲ್ಲಿ ಹನುಮಂತಪ್ಪ ಮಲಗುಂದ, ರಾಮಚಂದ್ರ ಚಿಕ್ಕಣ್ಣನವರ, ಕೊಟೇಪ್ಪ ಚಿಕ್ಕಣ್ಣನವರ, ಬಾಸ್ಕರ್ ಹುಲ್ಮನಿ, ಅಪ್ಪಣ್ಣ ಕಬ್ಬೂರ, ನಾಗೇಂದ್ರ ಕೂಸನೂರ, ಸಹದೇವಪ್ಪ ಚಿಕ್ಕಣ್ಣನವರ, ಭೀಮು ಚಿಕ್ಕಣ್ಣನವರ, ಮಹೇಶ ಪೂಜಾರ, ಗಣೇಶ ಗೊಯಿಕಾಯಿ, ಪ್ರವೀಣ ಚಿಕ್ಕಣ್ಣನವರ, ಅನೀಲ ಉಗ್ಗನವರ, ಮಂಜು ಸುರಳೇಶ್ವರ, ಮಹೇಶ ಕೂಸನೂರ, ಮಹೇಶ ಮಾಳಿಗುತ್ತೆಣ್ಣನವರ, ಸಣ್ಣಪ್ಪ ಚಿಕ್ಕಣ್ಣವರ, ಪ್ರಕಾಶ ಚಿಕ್ಕಣ್ಣನವರ, ಅರ್ಜುನ ಚಿಕ್ಕಣ್ಣನವರ, ಅಣ್ಣಪ್ಪ ಚಾಕಾಪುರ ಇತರಿರದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.