![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 27, 2019, 5:00 AM IST
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ದ್ವೇಷ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಟ್ಟಿಸಿದ್ದ ಭವನ ಉರುಳಿದೆ. ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ‘ಪ್ರಜಾ ವೇದಿಕೆ’ ಭವನವನ್ನು ಅಕ್ರಮ ಕಟ್ಟಡ ಎಂದು ಗುರುತಿಸಲಾಗಿದ್ದು, ಜಗನ್‌ಮೋಹನ ರೆಡ್ಡಿ ಸರಕಾರ ಕೆಡವಿದೆ. ಮಂಗಳವಾರ ರಾತ್ರಿಯಿಂದಲೇ ನಡೆದ ಕಾರ್ಯಾಚರಣೆಯಲ್ಲಿ 8 ಕೋಟಿ ರೂ. ವೆಚ್ಚದ ಈ ಕಟ್ಟಡವನ್ನು ಉರುಳಿಸಲಾಗಿದೆ. ಈ ಮಧ್ಯೆ ಈ ಕಟ್ಟಡದ ಸಮೀಪದಲ್ಲೇ ಇರುವ ನಾಯ್ಡು ನಿವಾಸವನ್ನೂ ಉರುಳಿಸುವ ಭೀತಿ ಎದುರಾಗಿದ್ದು, ಈ ಕಟ್ಟಡವೂ ಅಕ್ರಮ ಎಂದು ಸರಕಾರ ಹೇಳಿದೆ.
ಪ್ರಜಾ ವೇದಿಕೆ ಕಟ್ಟಡವನ್ನು ನಾಯ್ಡು ಸರಕಾರ ನಿರ್ಮಿಸಿತ್ತು. ಈ ಭವನದಲ್ಲಿ ದೂರದ ಊರುಗಳಿಂದ ಆಗಮಿಸುವ ರೈತರನ್ನು ನಾಯ್ಡು ಭೇಟಿ ಮಾಡುತ್ತಿದ್ದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.