![1-havy](https://www.udayavani.com/wp-content/uploads/2024/12/1-havy-415x277.jpg)
ರಾಜ್ಯದ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವರ್ಗ
Team Udayavani, Jun 30, 2019, 3:03 AM IST
![transfers](https://www.udayavani.com/wp-content/uploads/2019/06/transfers-2-620x370.jpg)
ಬೆಂಗಳೂರು: ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿಗಳು
* ಪರಮೇಶ್ ಪಾಂಡೆ-ಹೆಚ್ಚುವರಿ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಜನಸ್ಪಂದನ).
* ವಿ.ಮಂಜುಳ-ಹೆಚ್ಚುವರಿ ಮುಖ್ಯ ಕಾಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಹಾಗೂ ಹೆಚ್ಚುವರಿ ಹೊಣೆಗಾರಿಕೆ ಡಿಪಿಎಆರ್- ತರಬೇತಿ.
* ಡಾ.ಸಂದೀಪ್ ದವೆ-ಹೆಚ್ಚುವರಿ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ.
* ಡಾ.ರಾಜ್‌ಕುಮಾರ್ ಕತ್ರಿ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಹಾಗೂ ಹೆಚ್ಚುವರಿ ಹೊಣೆಗಾರಿಕೆ ವಿಕೋಪ ನಿರ್ವಹಣೆ, ಭೂಮಿ, ಯುಪಿಓರ್.
* ಹರ್ಷ ಗುಪ್ತ-ಕಾರ್ಯದರ್ಶಿ, ವಸತಿ ಇಲಾಖೆ.
* ಪಿ.ಮಣಿವಣ್ಣನ್-ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
* ಪಿ.ಹೇಮಲತಾ- ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ.
* ಡಾ.ಏಕ್‌ರೂಪ್ ಕೌರ್- ಕಾರ್ಯದರ್ಶಿ, ಹಣಕಾಸು ಇಲಾಖೆ (ಬಜೆಟ್ ಮತ್ತು ಸಂಪನ್ಮೂಲ) ಹಾಗೂ ಹೆಚ್ಚುವರಿ ಹೊಣೆಗಾರಿಕೆ, ಎಂಪಿ, ಕೆಎಸ್‌ಎಫ್ಸಿ.
* ಡಾ.ಎಲ್.ರವಿಶಂಕರ್- ವ್ಯವಸ್ಥಾಪಕ ನಿರ್ದೇಶಕ, ಕೃಷ್ಣ ಜಲಭಾಗ್ಯ ನಿಗಮ.
* ಡಾ.ಪಿ.ಸಿ.ಜಾಫರ್- ಕಾರ್ಯದರ್ಶಿ, ಹಣಕಾಸು ಇಲಾಖೆ (ವೆಚ್ಚ ) ಹಾಗೂ ಹೆಚ್ಚುವರಿ ಹೊಣೆಗಾರಿಕೆ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಬಿಸಿಎಲ್.
* ಸಲ್ಮಾ ಕೆ.ಫಾಹಿಮ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ.
* ಎಸ್.ಜಿಯಾವುಲ್ಲಾ- ನಿದೇಶಕರು, ಎಂಎಸ್‌ಎಂಇ.
* ಆರ್.ವಿನೂತ್ ಪ್ರಿಯ-ಆಯುಕ್ತರು, ಕಾರ್ಮಿಕ ಇಲಾಖೆ.
* ಆರ್.ಗಿರೀಶ್- ಜಿಲ್ಲಾಧಿಕಾರಿ, ಚಿತ್ರದುರ್ಗ.
ಇದೇ ಸಂದರ್ಭದಲ್ಲಿ, 21 ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳು
* ಸೀಮಂತ್‌ಕುಮಾರ್ ಸಿಂಗ್- ಐಜಿಪಿ ಆಡಳಿತ (ಕೇಂದ್ರ ಕಚೇರಿ).
* ಎಸ್.ಮುರುಗನ್-ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ.
* ಎಸ್.ಎನ್.ಸಿದ್ದರಾಮಯ್ಯ-ಡಿಐಜಿ, ಅಗ್ನಿಶಾಮಕ ದಳ.
* ಎಂ.ಎನ್.ಅನುಚೇತ್-ಡಿಸಿಪಿ, ವೈಟ್‌ಫೀಲ್ಡ್.
* ಅಭಿನವ್ ಖರೆ- ಕಮಾಂಡೆಂಟ್, ಕೆಎಸ್‌ಆರ್‌ಪಿ- 4 ನೇ ಬೆಟಾಲಿಯನ್.
* ಕಿಶೋರ್ ಬಾಬು-ಡಿಜಿಪಿ ಕಾನೂನು ಸುವ್ಯವಸ್ಥೆ, ಕಲಬುರಗಿ.
* ಲೋಕೇಶ್ ಭರಮಪ್ಪ ಜಗಲಸರ್-ಎಸ್‌ಪಿ, ಬಾಗಲಕೋಟೆ.
* ಅಬ್ದುಲ್ ಅಹ್ಮದ್- ಎಸ್‌ಪಿ, ಎಸಿಪಿ, ಬೆಂಗಳೂರು.
* ಕೆ.ಜಿ.ದೇವರಾಜು-ಎಸ್‌ಪಿ, ಹಾವೇರಿ.
* ಡಾ.ಸಂಜೀವ್ ಪಾಟೀಲ್- ಎಸ್‌ಪಿ, ರೈಲ್ವೇಸ್, ಬೆಂಗಳೂರು.
* ಕೆ.ಪರಶುರಾಮ-ಎಸ್‌ಪಿ, ನಾಗರಿಕ ಹಕ್ಕು ಜಾರಿ ನಿದೇಶನಾಲಯ, ಬೆಂಗಳೂರು.
ಐಎಫ್ಎಸ್ ಹಾಗೂ ಎಸ್‌ಎಫ್ಎಸ್ ಅಧಿಕಾರಿಗಳು
* ವಿಜಯ್‌ಕುಮಾರ್-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ.
* ಅಜಿತ್ ಕುಲಕರ್ಣಿ- ಡಿಸಿಎಫ್, ದಾವಣಗೆರೆ ವಲಯ.
* ಕೆ.ಕಮಲ-ಡಿಸಿಎಫ್, ಕುಂದಾಪುರ ವಲಯ.
* ಎಸ್.ಪ್ರಭಾಕರನ್- ಡಿಸಿಎಫ್, ಮಡಿಕೇರಿ ವಲಯ.
* ಕೆ.ಚಂದ್ರಶೇಖರ ನಾಯಕ- ಡಿಸಿಎಫ್, ಚಿತ್ರದುರ್ಗ ವಲಯ.
ಟಾಪ್ ನ್ಯೂಸ್
![1-havy](https://www.udayavani.com/wp-content/uploads/2024/12/1-havy-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ](https://www.udayavani.com/wp-content/uploads/2024/12/17-4-150x90.jpg)
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
![H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ](https://www.udayavani.com/wp-content/uploads/2024/12/16-7-150x90.jpg)
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
![MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ](https://www.udayavani.com/wp-content/uploads/2024/12/14-13-150x90.jpg)
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
![12](https://www.udayavani.com/wp-content/uploads/2024/12/12-25-150x90.jpg)
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![puttige-4](https://www.udayavani.com/wp-content/uploads/2024/12/puttige-4-1-150x92.jpg)
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
![Kharge (2)](https://www.udayavani.com/wp-content/uploads/2024/12/Kharge-2-1-150x87.jpg)
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
![1](https://www.udayavani.com/wp-content/uploads/2024/12/1-53-150x80.jpg)
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
![1-weqeqw](https://www.udayavani.com/wp-content/uploads/2024/12/1-weqeqw-150x78.jpg)
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.